For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಗ್ರಾಹಕರಿಗಾಗಿ ಎರಡು ಪ್ರಮುಖ ಸುದ್ದಿಗಳು

ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯಲ್ಲಿ ನೀವು ಪಾಲಿಸಿ ಹೊಂದಿರುವವರಿಗೆ ಇಲ್ಲೊಂದು ಸುದ್ದಿ ಇದೆ. ಎಲ್ಐಸಿ ಕಂಪನಿ ಗ್ರಾಹಕರ ಪಾಲಿಸಿ ಹಣ ಪಾವತಿಸುವ ಕುರಿತಂತೆ ನಿಯಮವನ್ನು ಬದಲಾಯಿಸಿದೆ.

|

ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯಲ್ಲಿ ನೀವು ಪಾಲಿಸಿ ಹೊಂದಿರುವವರಿಗೆ ಇಲ್ಲೊಂದು ಸುದ್ದಿ ಇದೆ. ಎಲ್ಐಸಿ ಕಂಪನಿ ಗ್ರಾಹಕರ ಪಾಲಿಸಿ ಹಣ ಪಾವತಿಸುವ ಕುರಿತಂತೆ ನಿಯಮವನ್ನು ಬದಲಾಯಿಸಿದೆ.

 
ಎಲ್ಐಸಿ ಗ್ರಾಹಕರಿಗಾಗಿ ಎರಡು ಪ್ರಮುಖ ಸುದ್ದಿಗಳು

ಹಿಂದೆ ಪಾಲಿಸಿ ಮೊತ್ತವನ್ನು ಚೆಕ್ ಮುಖಾಂತರ ಹಣ ಪಾವತಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲ್ಪಡುತ್ತದೆ. ಎಲ್ಐಸಿ ಪಾಲಿಸಿದಾರರು ಭಾರತೀಯ ಜೀವ ವಿಮಾ ನಿಗಮದ ಕಚೇರಿಗೆ ತೆರಳಿ ತಮ್ಮ ಪಾಲಿಸಿ ಜೊತೆಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಎಲ್ಐಸಿ ಅಧಿಕೃತ ವೆಬ್ಸೈಟ್ ಅಥವಾ ನೋಂದಾಯಿತಿ ಮೊಬೈಲ್ ಸಂಖ್ಯೆಯಿಂದ ಸಹಾಯವಾಣಿ ಸಂಖ್ಯೆ 022-68276827 ಗೆ ಕರೆ ಮಾಡಬಹುದಾಗಿದೆ. ಎಲ್ಐಸಿ (LIC) ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ?

 

ಇನ್ನೊಂದು ಪ್ರಮುಖ ಕಾರ್ಯಕ್ಕೆ ಮುಂದಾಗಿರುವ ಭಾರತೀಯ ಜೀವ ವಿಮಾ ನಿಗಮ, 2019 ರ ಮಾರ್ಚ್ 1 ರಿಂದ ಡಿಜಿಟಲೀಕರಣವಾಗುತ್ತಿದ್ದು, ಆ ಮೂಲಕ ಪಾಲಿಸಿದಾರರಿಗೆ ಹಲವು ಸೇವೆಗಳು ಸಿಗಲಿವೆ. ಡಿಜಿಟಲೀಕರಣದ ನಂತರ ವಿಮೆ ಪಾವತಿ ದಿನಾಂಕ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಾಗಲಿದೆ. ಮೊಬೈಲ್ ನಂಬರ್ ನೋಂದಾಯಿಸಿರುವ ಗ್ರಾಹಕರಿಗೆ ಈ ಮಾಹಿತಿ ಲಭ್ಯವಾಗಲಿದೆ. ನಿವು ಎಲ್ಐಸಿಗ್ರಾಹಕರಾಗಿದ್ದರೆ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸುವುದು ಸೂಕ್ತ.

English summary

LIC premium direct payment and Digital service

LIC policyholders will get premium direct payment and Digital services shortly.
Story first published: Friday, February 15, 2019, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X