For Quick Alerts
ALLOW NOTIFICATIONS  
For Daily Alerts

ಆರ್ಬಿಐ ನಿಂದ 28,000 ಕೋಟಿ ಮಧ್ಯಂತರ ಡಿವಿಡೆಂಡ್ ಕೇಂದ್ರ ಸರ್ಕಾರಕ್ಕೆ ಪಾವತಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 28,000 ಕೋಟಿ ಮಧ್ಯಂತರ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 28,000 ಕೋಟಿ ಮಧ್ಯಂತರ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲಿದೆ. ಇದು ಕೇಂದ್ರದ ಪರಿಷ್ಕೃತ ಬಜೆಟ್ ಅಂದಾಜುಗಳನ್ನು ಪೂರೈಸಲು ನೇರವಾಗಲಿದ್ದು,ಲೋಕಸಭಾ ಚುನಾವಣೆ ಪೂರ್ವದಲ್ಲಿ ರೈತರಿಗೆ ಮೊದಲ ಬಾರಿ ನೇರ ಆದಾಯ ವರ್ಗಾವಣೆಗೆ ಸಹಾಯಕವಾಗಲಿದೆ.

 
ಆರ್ಬಿಐ ನಿಂದ 28,000 ಕೋಟಿ ಡಿವಿಡೆಂಡ್ ಕೇಂದ್ರ ಸರ್ಕಾರಕ್ಕೆ ಪಾವತಿ

ಕೇಂದ್ರ ಬ್ಯಾಂಕ್ ಜುಲೈ-ಜೂನ್ ಆರ್ಥಿಕ ವರ್ಷವನ್ನು ಅನುಸರಿಸಲಿದ್ದು, ವಾರ್ಷಿಕ ಹಣಕಾಸನ್ನು ಅಂತಿಮಗೊಳಿಸಿದ ನಂತರ ಆಗಸ್ಟ್ ನಲ್ಲಿ ಡಿವಿಡೆಂಟ್ನ್ನು ವಿತರಿಸುತ್ತದೆ.

 

ಈ ಮಧ್ಯಂತರ ವರ್ಗಾವಣೆಯೊಂದಿಗೆ ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಬಿಐನಿಂದ ರೂ. 68,000 ಕೋಟಿ ಪಡೆಯಲಿದೆ. 2018-19 ನೇ ಸಾಲಿನ ಆಗಸ್ಟ್ ನಲ್ಲಿ ಆರ್ಬಿಐ ಈಗಾಗಲೇ ರೂ. 40 ಸಾವಿರ ಕೋಟಿ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಸೋಮವಾರ ಈ ಘೋಷಣೆ ಹೊರ ಬಿದ್ದಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಕುರಿತು ಆರ್ಬಿಐ ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಫೆಬ್ರವರಿ 1ರಂದು ಮಂಡಿಸಿದ ಚರ್ಚೆ ನಡೆಸಿದ್ದಾರೆ.

Read more about: rbi money finance news
English summary

RBI to pay Rs 28,000 crore as interim dividend to government

The Reserve Bank of India (RBI) will pay Rs 28,000 crore as interim dividend to the government.
Story first published: Tuesday, February 19, 2019, 13:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X