ಪೆಟ್ರೋಲ್, ಡಿಸೇಲ್ ದರಗಳು ಏರಿಕೆ ಕಂಡರೆ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ.
ಪೆಟ್ರೋಲ್, ಡಿಸೇಲ್ ದರಗಳು ಏರಿಕೆ ಕಂಡರೆ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ.
ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ.. ಕರ್ನಾಟಕ ಸರ್ಕಾರದ ರೈತರ ಕಲ್ಯಾಣ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ..
ತೈಲ ಬೆಲೆ ಏರಿಕೆಗೆ ಕಾರಣ
ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.
ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ
ಬೆಂಗಳೂರು:
ಪೆಟ್ರೋಲ್: 73.66/ಲೀಟರ್
ಡೀಸೆಲ್: 68.68/ಲೀಟರ್
ಹುಬ್ಬಳ್ಳಿ:
ಪೆಟ್ರೋಲ್: 73.64/ಲೀಟರ್
ಡೀಸೆಲ್: 68.68/ಲೀಟರ್
ಧಾರವಾಡ:
ಪೆಟ್ರೋಲ್: 73.64/ಲೀಟರ್
ಡೀಸೆಲ್: 68.68/ಲೀಟರ್
ಮೈಸೂರು:
ಪೆಟ್ರೋಲ್: 73.40/ಲೀಟರ್
ಡೀಸೆಲ್: 68.40/ಲೀಟರ್
ಮಂಗಳೂರು:
ಪೆಟ್ರೋಲ್: 73.33/ಲೀಟರ್
ಡೀಸೆಲ್: 68.28/ಲೀಟರ್
ಬೆಳಗಾವಿ:
ಪೆಟ್ರೋಲ್: 73.75ಲೀಟರ್
ಡೀಸೆಲ್: 68.80/ಲೀಟರ್
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು
ಕೋಲಾರ:
ಪೆಟ್ರೋಲ್: 73.59/ಲೀಟರ್
ಡೀಸೆಲ್: 68.60/ಲೀಟರ್
ರಾಮನಗರ:
ಪೆಟ್ರೋಲ್: 73.85/ಲೀಟರ್
ಡೀಸೆಲ್: 68.88/ಲೀಟರ್
ಚಿಕ್ಕಬಳ್ಳಾಪುರ:
ಪೆಟ್ರೋಲ್: 73.70/ಲೀಟರ್
ಡೀಸೆಲ್: 68.74/ಲೀಟರ್
ಮಂಡ್ಯ:
ಪೆಟ್ರೋಲ್: 73.58/ಲೀಟರ್
ಡೀಸೆಲ್: 68.58/ಲೀಟರ್
ತುಮಕೂರು:
ಪೆಟ್ರೋಲ್: 74.06/ಲೀಟರ್
ಡೀಸೆಲ್: 69.08/ಲೀಟರ್
ದಾವಣಗೆರೆ:
ಪೆಟ್ರೋಲ್: 74.78/ಲೀಟರ್
ಡೀಸೆಲ್: 69.69/ಲೀಟರ್
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು
ಶಿವಮೊಗ್ಗ:
ಪೆಟ್ರೋಲ್: 74.35/ಲೀಟರ್
ಡೀಸೆಲ್: 69.35/ಲೀಟರ್
ಚಿಕ್ಕಮಗಳೂರು:
ಪೆಟ್ರೋಲ್: 74.53/ಲೀಟರ್
ಡೀಸೆಲ್: 69.42/ಲೀಟರ್
ಉಡುಪಿ:
ಪೆಟ್ರೋಲ್: 73.24/ಲೀಟರ್
ಡೀಸೆಲ್: 68.2/ಲೀಟರ್
ಹಾಸನ:
ಪೆಟ್ರೋಲ್: 73.59/ಲೀಟರ್
ಡೀಸೆಲ್: 68.46/ಲೀಟರ್
ಕಾರವಾರ:
ಪೆಟ್ರೋಲ್: 74.66/ಲೀಟರ್
ಡೀಸೆಲ್: 69.67/ಲೀಟರ್
ಕೊಡಗು, ವಿರಾಜಪೇಟೆ:
ಪೆಟ್ರೋಲ್: 74.13/ಲೀಟರ್
ಡೀಸೆಲ್: 69.05/ಲೀಟರ್
ಚಾಮರಾಜನಗರ:
ಪೆಟ್ರೋಲ್: 73.86/ಲೀಟರ್
ಡೀಸೆಲ್: 68.88/ಲೀಟರ್
ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ
ಚಿತ್ರದುರ್ಗ:
ಪೆಟ್ರೋಲ್: 74.87/ಲೀಟರ್
ಡೀಸೆಲ್: 69.79/ಲೀಟರ್
ಹಾವೇರಿ:
ಪೆಟ್ರೋಲ್: 74.15/ಲೀಟರ್
ಡೀಸೆಲ್: 69.21/ಲೀಟರ್
ಬಿಜಾಪುರ:
ಪೆಟ್ರೋಲ್: 73.69/ಲೀಟರ್
ಡೀಸೆಲ್: 68.73/ಲೀಟರ್
ಬಾಗಲಕೋಟೆ:
ಪೆಟ್ರೋಲ್: 75.52/ಲೀಟರ್
ಡೀಸೆಲ್: 70.84/ಲೀಟರ್
ಬಾದಾಮಿ:
ಪೆಟ್ರೋಲ್: 75.52/ಲೀಟರ್
ಡೀಸೆಲ್: 70.84/ಲೀಟರ್
ಹೈದರಾಬಾದ್ ಕರ್ನಾಟಕ
ಗದಗ:
ಪೆಟ್ರೋಲ್: 73.94/ಲೀಟರ್
ಡೀಸೆಲ್: 68.99/ಲೀಟರ್
ಬಳ್ಳಾರಿ:
ಪೆಟ್ರೋಲ್: 74.96/ಲೀಟರ್
ಡೀಸೆಲ್: 70.04/ಲೀಟರ್
ಕೊಪ್ಪಳ:
ಪೆಟ್ರೋಲ್: 74.36/ಲೀಟರ್
ಡೀಸೆಲ್: 69.42/ಲೀಟರ್
ರಾಯಚೂರು
ಪೆಟ್ರೋಲ್: 73.79/ಲೀಟರ್
ಡೀಸೆಲ್: 68.85/ಲೀಟರ್
ಬೀದರ
ಪೆಟ್ರೋಲ್: 74.35/ಲೀಟರ್
ಡೀಸೆಲ್: 69.43/ಲೀಟರ್
ಯಾದಗಿರಿ:
ಪೆಟ್ರೋಲ್: 74.01/ಲೀಟರ್
ಡೀಸೆಲ್: 69.06/ಲೀಟರ್
ಗುಲ್ಬರ್ಗ
ಪೆಟ್ರೋಲ್: 73.68/ಲೀಟರ್
ಡೀಸೆಲ್: 68.72/ಲೀಟರ್
ದೇಶದ ಪ್ರಮುಖ ನಗರಗಳು
ಮುಂಬೈ:
ಪೆಟ್ರೋಲ್: 76.93/ಲೀಟರ್
ಡೀಸೆಲ್: 69.63/ಲೀಟರ್
ದೆಹಲಿ:
ಪೆಟ್ರೋಲ್: 71.29/ಲೀಟರ್
ಡೀಸೆಲ್: 66.48/ಲೀಟರ್
ಚೆನ್ನೈ:
ಪೆಟ್ರೋಲ್: 74.02/ಲೀಟರ್
ಡೀಸೆಲ್: 70.25/ಲೀಟರ್
ಹೈದರಾಬಾದ್:
ಪೆಟ್ರೋಲ್: 75.65/ಲೀಟರ್
ಡೀಸೆಲ್: 72.28/ಲೀಟರ್
ಕೊಲ್ಕತ್ತಾ:
ಪೆಟ್ರೋಲ್: 73.39/ಲೀಟರ್
ಡೀಸೆಲ್: 68.27/ಲೀಟರ್
ಗುವಾಹಟಿ:
ಪೆಟ್ರೋಲ್: 70.80/ಲೀಟರ್
ಡೀಸೆಲ್: 66.97/ಲೀಟರ್
ಗಾಂಧಿನಗರ (ಗುಜರಾತ)
ಪೆಟ್ರೋಲ್: 68.92/ಲೀಟರ್
ಡೀಸೆಲ್: 69.68/ಲೀಟರ್
ಜೈಪುರ:
ಪೆಟ್ರೋಲ್: 72.06/ಲೀಟರ್
ಡೀಸೆಲ್: 68.9/ಲೀಟರ್
ಪಣಜಿ:
ಪೆಟ್ರೋಲ್: 64.74/ಲೀಟರ್
ಡೀಸೆಲ್: 65.58/ಲೀಟರ್
ಲಖನೌ:
ಪೆಟ್ರೋಲ್: 70.86/ಲೀಟರ್
ಡೀಸೆಲ್: 65.45/ಲೀಟರ್
ಪಂಜಾಬ್ ಬಜೆಟ್ ಕೊಡುಗೆ
ಪಂಜಾಬ್ ಸರ್ಕಾರ ತನ್ನ 2019ರ ಬಜೆಟ್ ನಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 5, ಡೀಸೆಲ್, ಡಿಸೇಲ್ ಬೆಲೆ ರೂ. 1 ಇಳಿಕೆ ಮಾಡಿದೆ. ಪಂಜಾಬ್ ಹಣಕಾಸು ಸಚಿವ ಮನ್ ಪ್ರೀತ್ ಸಿಂಗ್ ಬಾದಲ್ ಬಜೆಟ್ ಮಂಡಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಆಗಿದೆ. ಫೆಬ್ರವರಿ 18ರ ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.


Click it and Unblock the Notifications