For Quick Alerts
ALLOW NOTIFICATIONS  
For Daily Alerts

ಐಎಲ್ ಮತ್ತು ಎಫ್ಎಸ್ ರೂ. 13,000 ಕೋಟಿ ಅಕ್ರಮ ವ್ಯವಹಾರ

ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಮತ್ತು ಎಫ್ಎಸ್) ನಲ್ಲಿ ರೂ. 13,000 ಕೋಟಿ ಮೊತ್ತ ಬಡ್ಡಿ ಅವ್ಯವಹಾರ, ಅಸಮರ್ಪಕ ಮೌಲ್ಯಮಾಪನ ಮತ್ತು ಬ್ಯಾಂಕಿಂಗ್ ನಿಯಮಗಳ ವಿಷಯಾಂತರದಂತ ಅಕ್ರಮ ವ್ಯವಹಾರ ಎಸಗಲಾಗಿದೆ.

|

ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಮತ್ತು ಎಫ್ಎಸ್) ನಲ್ಲಿ ರೂ. 13,000 ಕೋಟಿ ಮೊತ್ತ ಬಡ್ಡಿ ಅವ್ಯವಹಾರ, ಅಸಮರ್ಪಕ ಮೌಲ್ಯಮಾಪನ ಮತ್ತು ಬ್ಯಾಂಕಿಂಗ್ ನಿಯಮಗಳ ವಿಷಯಾಂತರದಂತ ಅಕ್ರಮ ವ್ಯವಹಾರ ಎಸಗಲಾಗಿದೆ ಎಂದು ಗ್ರಾಂಟ್ ಥಾರ್ನ್ಟನ್ ಇಂಡಿಯಾ ಸಂಸ್ಥೆಯು ತನ್ನ ಮಧ್ಯಂತರ ವರದಿಯಲ್ಲಿ ಮೂಲಸೌಕರ್ಯ ಬಂಡವಾಳಗಾರ ಮಂಡಳಿಗೆ ತಿಳಿಸಿದೆ.

 
ಐಎಲ್ ಮತ್ತು ಎಫ್ಎಸ್ ರೂ. 13,000 ಕೋಟಿ ಅಕ್ರಮ ವ್ಯವಹಾರ

ಕೇಂದ್ರ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಆಂಡ್ ಎಫ್‌ಎಸ್‌) ಸಂಸ್ಥೆಯನ್ನು ಕಳೆದ ಅಕ್ಟೋಬರ್ ನಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತ್ತು.
ಅಲ್ಲದೇ ರೂ. 91 ಸಾವಿರ ಕೋಟಿ ಸಾಲದಲ್ಲಿರುವ ಕಂಪನಿಯ ಆಡಳಿತ ಮಂಡಳಿಯನ್ನು ತೆಗೆದು ಹಾಕುವಂತೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ(ಎನ್ ಸಿ ಎಲ್ ಟಿ)ಕ್ಕೆ ಮನವಿ ಸಲ್ಲಿಸಿತ್ತು.

 

ಐಎನ್ ಮತ್ತು ಎಫ್ ಎಸ್ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ (ಐಎಫ್ಐಎನ್) ರೂ. 6,000 ಕೋಟಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಆಡಳಿತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವರದಿ ಮಾಡಿದೆ.

ಗ್ರಾಂಟ್ ಥಾರ್ನ್ಟನ್ ವಿಶ್ವದ ಏಳನೇ ದೊಡ್ಡ ವೃತ್ತಿನಿರತ ಸೇವಾ ಜಾಲ (professional service network) ಸ್ವತಂತ್ರ ಲೆಕ್ಕಪತ್ರ ಮತ್ತು ಖಾಸಗಿ ವ್ಯವಹಾರಗಳಿಗೆ ಭರವಸೆ, ತೆರಿಗೆ ಮತ್ತು ಸಲಹಾ ಸೇವೆಗಳು ಒದಗಿಸುವ ಖಾಸಾಗಿ ಸಂಸ್ಥೆಯಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿ ಅಂಶಗಳು ಮತ್ತು ಸಾರ್ವಜನಿಕ ವಲಯದ ಘಟಕಗಳನ್ನು ಹೊಂದಿದೆ.

Read more about: money frauds business
English summary

IL&FS can of worms, and it's Rs 13,000 cr worth of fishy deals

transactions worth more than Rs 13,000 crore at Infrastructure Leasing & Financial Services (IL&FS) could be linked to irregularities.
Story first published: Monday, March 4, 2019, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X