For Quick Alerts
ALLOW NOTIFICATIONS  
For Daily Alerts

ತಗ್ಗಿದ ಬೇಡಿಕೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ, ರುಪಾಯಿ ಏರಿಕೆ

|

ಜಾಗತಿಕವಾಗಿ ಏಳಿಗೆ ಕಾಣದ ಆರ್ಥಿಕ ಪ್ರಗತಿ ಟ್ರೆಂಡ್, ರುಪಾಯಿ ಮೌಲ್ಯ ಏರಿಕೆ ಮುಂತಾದ ಕಾರಣಗಳೂ ಹಾಗೂ ಸ್ಥಳೀಯ ಆಭರಣಗಾರರಿಂದ ತಗ್ಗಿದ ಬೇಡಿಕೆಯಿಂದಾಗಿ ಗುರುವಾರದಂದು ಚಿನ್ನದ ಬೆಲೆ ಕುಸಿತ ಕಂಡಿದೆ. ಬುಧವಾರದ ಚಿನಿವಾರ ಪೇಟೆಯಲ್ಲಿ 10 ಗ್ರಾಂ. ಬಂಗಾರ 33,430 ರುನಂತೆ ವಹಿವಾಟು ನಡೆಸಿತ್ತು.

ಮದುವೆ ಮುಂತಾದ ಶುಭ ಸಮಾರಂಭಗಳಿಗಾಗಿ ಬೇಡಿಕೆ ಇಲ್ಲದ ಕಾರಣ ಸ್ಥಳೀಯ ಆಭರಣ ತಯಾರಕರು ಬಂಗಾರ ಖರೀದಿಗೆ ಮುಂದಾಗಿಲ್ಲ ಬೆಳ್ಳಿಗಾಗಿ ಕೈಗಾರಿಕಾ ಘಟಕಗಳು, ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗಿಲ್ಲ, ಹೀಗಾಗಿ, ಚಿನ್ನ, ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ? ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರದಂದು ಶೇ 99.9 ಮತ್ತು ಶೇ 99.5 ಶುದ್ಧತೆಯ 10 ಗ್ರಾಂ. ಚಿನ್ನದ ಬೆಲೆ ಮೇಲೆ ಕ್ರಮವಾಗಿ 20 ರು ಹಾಗೂ 40 ರು ತಗ್ಗಿತ್ತು. 33,430 ರು ಹಾಗೂ 33,260 ರು ನಂತೆ ವಹಿವಾಟು ನಡೆಸಿತ್ತು.

ದೇಶದ ಪ್ರಮುಖ ನಗರಗಳ ಚಿನಿವಾರ ಪೇಟೆಯಲ್ಲಿನ ಚಿನ್ನ, ಬೆಳ್ಳಿ ದರ ತಿಳಿಯಲು ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಕಳೆದ ಮೂರುಗಳಿಂದ ಬೆಲೆ

ಬೆಂಗಳೂರಿನಲ್ಲಿ ಕಳೆದ ಮೂರುಗಳಿಂದ ಬೆಲೆ

ಮಾರ್ಚ್ 07, 2019 : (ಪ್ರತಿ 10 ಗ್ರಾಂ)
22 ಕ್ಯಾರೆಟ್ ಚಿನ್ನ : 30310 ರು(1 ರು ಏರಿಕೆ)
24 ಕ್ಯಾರೆಟ್ ಚಿನ್ನ: 32,470 ರು (10ರು ಏರಿಕೆ)

ಮಾರ್ಚ್ 06, 2019
22 ಕ್ಯಾರೆಟ್ : 30,300 ರು
24 ಕ್ಯಾರೆಟ್: 32,460 ರು

ಮಾರ್ಚ್ 05, 2019
22 ಕ್ಯಾರೆಟ್ : 30,600 ರು
24 ಕ್ಯಾರೆಟ್: 32, 760 ರು

ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು

ಮುಂಬೈನಲ್ಲಿ ಕಳೆದ ಮೂರುಗಳಿಂದ ಬೆಲೆ

ಮುಂಬೈನಲ್ಲಿ ಕಳೆದ ಮೂರುಗಳಿಂದ ಬೆಲೆ

ಮಾರ್ಚ್ 07, 2019 : (ಪ್ರತಿ 10 ಗ್ರಾಂ)
22 ಕ್ಯಾರೆಟ್ ಚಿನ್ನ : 31, 790 ರು (1 ರು ಏರಿಕೆ)
24 ಕ್ಯಾರೆಟ್ ಚಿನ್ನ: 34,166 ರು (10 ರು ಏರಿಕೆ)

ಮಾರ್ಚ್ 06, 2019
22 ಕ್ಯಾರೆಟ್ : 31,780 ರು
24 ಕ್ಯಾರೆಟ್: 34,156 ರು

ಮಾರ್ಚ್ 05, 2019
22 ಕ್ಯಾರೆಟ್ : 32,360 ರು
24 ಕ್ಯಾರೆಟ್: 34,156 ರು

ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ? ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ದೆಹಲಿನಲ್ಲಿ ಕಳೆದ ಮೂರುಗಳಿಂದ ಬೆಲೆ

ದೆಹಲಿನಲ್ಲಿ ಕಳೆದ ಮೂರುಗಳಿಂದ ಬೆಲೆ

ಮಾರ್ಚ್ 07, 2019 : (ಪ್ರತಿ 10 ಗ್ರಾಂ)
22 ಕ್ಯಾರೆಟ್ ಚಿನ್ನ : 31, 460 ರು (10 ರು ಏರಿಕೆ)
24 ಕ್ಯಾರೆಟ್ ಚಿನ್ನ: 33,675 ರು (10 ರು ಏರಿಕೆ)

ಮಾರ್ಚ್ 06, 2019
22 ಕ್ಯಾರೆಟ್ : 31,450 ರು
24 ಕ್ಯಾರೆಟ್: 33,665 ರು

ಮಾರ್ಚ್ 05, 2019
22 ಕ್ಯಾರೆಟ್ : 31,600 ರು
24 ಕ್ಯಾರೆಟ್: 33,815 ರು

 

ಚೆನ್ನೈನಲ್ಲಿ ಕಳೆದ ಮೂರುಗಳಿಂದ ಬೆಲೆ

ಚೆನ್ನೈನಲ್ಲಿ ಕಳೆದ ಮೂರುಗಳಿಂದ ಬೆಲೆ

ಮಾರ್ಚ್ 07, 2019 : (ಪ್ರತಿ 10 ಗ್ರಾಂ)
22 ಕ್ಯಾರೆಟ್ ಚಿನ್ನ : 30, 810 ರು
24 ಕ್ಯಾರೆಟ್ ಚಿನ್ನ: 33,030 ರು

ಮಾರ್ಚ್ 06, 2019
22 ಕ್ಯಾರೆಟ್ : 30,800 ರು
24 ಕ್ಯಾರೆಟ್: 33,020 ರು

ಮಾರ್ಚ್ 05, 2019
22 ಕ್ಯಾರೆಟ್ : 30,940 ರು
24 ಕ್ಯಾರೆಟ್: 33,160 ರು

English summary

Gold Rate Today: Gold lacklustre on lower demand

Gold prices fell in futures trade on Thursday on lower demand at the spot market from local jewellers and uninspiring global trend. The MCX Gold was trading at Rs 31,898 per 10 grams, down by Rs 50 around 10:50 am.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X