ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತುಂಬಾ ನಷ್ಟದಲ್ಲಿದ್ದು, ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಎಸ್ಎನ್ಎಲ್ ಹಲವಾರು ಪ್ರಿಪೇಡ್ ಯೋಜನೆಗಳನ್ನು ನವೀಕರಣ ಮಾಡುತ್ತಿದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತುಂಬಾ ನಷ್ಟದಲ್ಲಿದ್ದು, ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಎಸ್ಎನ್ಎಲ್ ಹಲವಾರು ಪ್ರಿಪೇಡ್ ಯೋಜನೆಗಳನ್ನು ನವೀಕರಣ ಮಾಡುತ್ತಿದೆ. ಇದರ ಜೊತೆಗೆ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ. ಇದೀಗ ಬಿಎಸ್ಎನ್ಎಲ್ ರೂ. 599 ಪ್ರಿಪೇಡ್ ಪ್ಲಾನ್ ಪರಿಚಯಿಸಿದೆ. FAME II Scheme: ಕಾರು ಮತ್ತು ಬೈಕ್ ಗಳ ಮೇಲೆ ರೂ. 1.5 ಲಕ್ಷದವರೆಗೆ ಸಬ್ಸಿಡಿ ಪಡೆಯಿರಿ
ರೂ. 599 ಪ್ರಿಪೇಡ್ ಪ್ಲಾನ್
ಬಿಎಸ್ಎನ್ಎಲ್ ಪ್ರಿಪೇಡ್ ಪ್ಲಾನ್ ಹೊಂದಿರುವ ಗ್ರಾಹಕರು ಈ ಯೋಜನೆ ಮೂಲಕ ಹಳೆ ಪ್ಲಾನ್ ವ್ಯಾಲಿಡಿಟಿಯನ್ನು 180 ದಿನಗಳವರೆಗೆ ಮುಂದುವರೆಸಬಹುದಾಗಿದೆ.
ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಸೌಲಭ್ಯಗಳು ಸಿಗಲಿವೆ. ಪ್ರಸ್ತುತ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ಪ್ಲಾನ್ ಲಭ್ಯವಿದೆ.
ಶೇ. 25ರಷ್ಟು ಕ್ಯಾಶ್ಬ್ಯಾಕ್
ಬಿಎಸ್ಎನ್ಎಲ್ ವಾರ್ಷಿಕ ಬ್ರಾಡ್ಬ್ಯಾಂಡ್ ಯೋಜನೆಗಳಲ್ಲಿ ಶೇ. 25ರಷ್ಟು ಕ್ಯಾಶ್ಬ್ಯಾಕ್ ಪ್ರಸ್ತಾಪವನ್ನು ಸಕ್ರಿಯಗೊಳಿಸಿದೆ. ಈ ಕ್ಯಾಶ್ಬ್ಯಾಕ್ ಹಣವನ್ನು ಮುಂದಿನ ಬ್ರಾಡ್ಬ್ಯಾಂಡ್ ರಿಚಾರ್ಜ್ ಗೆ ಬಳಸಿಕೊಳ್ಳಬಹುದಾಗಿದೆ.
ರೂ. 349 ಪ್ಲಾನ್
ಕಂಪನಿ ರೂ. 349 ಪ್ಲಾನ್ ನಲ್ಲೂ ಬದಲಾವಣೆ ಮಾಡಿದೆ. 54 ದಿನಗಳ ಬದಲು 64 ದಿನಗಳವರೆಗೆ ಸಿಂಧುತ್ವವನ್ನು ವಿಸ್ತರಿಸಿದೆ. ನೀವು ಹೆಚ್ಚು ಡೇಟಾ ಬಳಸುವ ಗ್ರಾಹಕರಾಗಿದ್ದರೆ ರೂ. 399 ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1.5 ಜಿಬಿ ಡೇಟಾ ಒದಗಿಸುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications