For Quick Alerts
ALLOW NOTIFICATIONS  
For Daily Alerts

ಜಿಯೋ 197 ಪ್ಲಾನ್, ಗ್ರಾಹಕರಿಗೆ ಬಂಪರ್ ಕೊಡುಗೆ!

ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಡಿ ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಆರಂಭಿಸಿದೆ.

|

ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿದೆ. ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಡಿ ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ವ್ಯಾಲಿಡಿಟಿಯೊಂದಿಗೆ ಪ್ಲಾನ್ ಆರಂಭಿಸಿದೆ. ಜೊತೆಗೆ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಆನಂದಿಸಬಹುದು. ಕೇಬಲ್‌ ಟಿವಿ, ಡಿಟಿಎಚ್‌ಗಳಿಗೆ ಗಂಡಾಂತರ! ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಕಷ್ಟ..

ಜಿಯೋ 197 ಪ್ಲಾನ್, ಗ್ರಾಹಕರಿಗೆ ಬಂಪರ್ ಕೊಡುಗೆ!

ರೂ. 197 ಪ್ಲಾನ್
ಜಿಯೋ 197 ರೂಪಾಯಿ ಪ್ಲಾನ್ ಗ್ರಾಹಕರನ್ನು ಸೆಳೆದಿದ್ದು, ಇದು ಕಾಂಬೋ ಪ್ಯಾಕ್ ಆಗಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ, 300 ಎಸ್ಎಂಎಸ್ ಸಿಗಲಿದೆ.
ಇನ್ನೊಂದು ರೂ. 299 ಪ್ಲಾನ್ ನಲ್ಲಿ ನಿಮಗೆ 3ಜಿಬಿ ಡೇಟಾ ಸಿಗಲಿದೆ.
ಜೊತೆಗೆ ಬೂಸ್ಟರ್ ರೂಪದಲ್ಲಿ ಜಿಯೋ ರೂ. 11 ಪ್ಲಾನ್ ಬಿಡುಗಡೆ ಮಾಡಿದ್ದು, ಈ ಪ್ಲಾನ್ ನಲ್ಲಿ 4ಜಿ ಡೇಟಾ 400 ಎಂಬಿ ಜೊತೆ 64 ಕೆಬಿಪಿಎಸ್ ಪೋಸ್ಟ್ FUP ವೇಗದಲ್ಲಿ ಸಿಗಲಿದೆಯಂತೆ. ರೂ. 149 ಯೋಜನೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 64 ಕೆಬಿಪಿಎಸ್, ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ.

Read more about: jio telecom money
English summary

JIO Rs. 197 plan, get unlimited calls

JIO announced Rs. 197 plan, customers can avail unlimited calls.
Story first published: Tuesday, March 12, 2019, 15:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X