For Quick Alerts
ALLOW NOTIFICATIONS  
For Daily Alerts

ಎಲ್ಐಸಿ VS ಐಡಿಬಿಐ: ಮಾರ್ಚ್ 30ರಂದು ನೌಕರರ ಮುಷ್ಕರ

ಭಾರತೀಯ ಜೀವ ವಿಮಾ ನಿಗಮ ಐಡಿಬಿಐ ಬ್ಯಾಂಕ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದು, ಎಲ್ಐಸಿ ಐಡಿಬಿಐ ಬ್ಯಾಂಕ್ ಅಥವಾ ಎಲ್ಐಸಿ ಬ್ಯಾಂಕ್ ಎಂದು ಬದಲಾಗುವ ನಿರೀಕ್ಷೆ ಇದೆ.

|

ಭಾರತೀಯ ಜೀವ ವಿಮಾ ನಿಗಮ ಐಡಿಬಿಐ ಬ್ಯಾಂಕ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದು, ಎಲ್ಐಸಿ ಐಡಿಬಿಐ ಬ್ಯಾಂಕ್ ಅಥವಾ ಎಲ್ಐಸಿ ಬ್ಯಾಂಕ್ ಎಂದು ಬದಲಾಗುವ ನಿರೀಕ್ಷೆ ಇದೆ. ಜಿಯೋ ಜಮಾನ! ಗ್ರಾಹಕರಿಗೆ 5G ಸೇವೆ ಲಭ್ಯ.. ಯಾವಾಗಿನಿಂದ ಗೊತ್ತಾ?

 
ಎಲ್ಐಸಿ VS ಐಡಿಬಿಐ: ಮಾರ್ಚ್ 30ರಂದು ನೌಕರರ ಮುಷ್ಕರ

ಭಾರತೀಯ ಜೀವ ವಿಮಾ ನಿಗಮ ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್ ನ ಶೇ. 51 ರಷ್ಟು ಶೇರುಗಳನ್ನು ಖರೀದಿಸಿದ್ದು, ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸಿದಂತಾಗಿದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ ಎನ್ನಲಾಗಿದೆ.

 

ಇದರ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಐಡಿಬಿಐ ಬ್ಯಾಂಕ್ ಅನ್ನು ಖಾಸಗಿ ವಲಯದ ಬ್ಯಾಂಕ್ ಎಂದು ಮರು ವರ್ಗೀಕರಣ ಮಾಡಿರುವುದನ್ನು ಐಡಿಬಿಐ ಬ್ಯಾಂಕ್ ಉದ್ಯೋಗಿಗಳು ವಿರೋಧಿಸುತ್ತಿದ್ದಾರೆ. ಹೀಗಾಗಿ ಉದ್ಯೋಗಿಗಳು ಮಾರ್ಚ್ 30 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಆದ್ಯತೆಯ ಹಂಚಿಕೆ ಮತ್ತು ಇಕ್ವಿಟಿಯ ಮುಕ್ತ ಪ್ರಸ್ತಾಪದ ಸಂಯೋಜನೆಯ ಮೂಲಕ ಬ್ಯಾಂಕಿನಲ್ಲಿ ಪ್ರವರ್ತಕರಾಗಿ ಎಲ್ಐಸಿ ನಿಯಂತ್ರಣವನ್ನು ಸ್ವಾಧೀನಪಡಿಸಿಕೊಳ್ಳಲು ಕ್ಯಾಬಿನೆಟ್ ಅನುಮೋದಿಸಿತು.

Read more about: ಎಲ್ಐಸಿ lic banking money
English summary

RBI not in favour of changing IDBI Bank’s name

IDBI Bank last month proposed change in the name of the lender to either LIC IDBI Bank or LIC Bank, following its takeover by Life Insurance Corporation.
Story first published: Monday, March 18, 2019, 11:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X