ಎಸ್ಬಿಐ ಗುಡ್ ನ್ಯೂಸ್! ಎಟಿಎಂಗಳಲ್ಲಿ ಎಫ್ಡಿ ಹಣ ವಿತ್ ಡ್ರಾ ಸೌಲಭ್ಯ

ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (ಎಫ್ಡಿ) ಇಡುವುದು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ದೇಶದಲ್ಲಿ ಎಫ್.ಡಿ. ಹೆಚ್ಚು ಪ್ರಸಿದ್ಧಿ ಪಡೆದಿದೆ.

ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (ಎಫ್ಡಿ) ಇಡುವುದು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ದೇಶದಲ್ಲಿ ಎಫ್.ಡಿ. ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೆಲಸದ ಒತ್ತಡದಲ್ಲಿ ಬ್ಯಾಂಕುಗಳಿಗೆ ಹೋಗಿ ಎಫ್ಡಿ ಇಡುವುದು ನಂತರ ಹಣವನ್ನು ತೆಗೆಯುವುದು ಕಷ್ಟಕರ ಕೆಲಸ.
ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದೆ. ಎಸ್ಬಿಐ ಸ್ಯಾಲರಿ ಅಕೌಂಟ್ ವೈಶಿಷ್ಟ್ಯತೆ ಹಾಗು ಪ್ರಯೋಜನಗಳೇನು ಗೊತ್ತೆ?

ಎಂಒಡಿ

ಎಂಒಡಿ

ಎಸ್ಬಿಐ ಮಲ್ಟಿ ಆಪ್ಶನ್ ಠೇವಣಿ (ಎಂಒಡಿ) ಹೆಸರಿನ ಒಂದು ಎಫ್ಡಿ ಶುರು ಮಾಡಿದೆ. ಇದರ ವಿಶೇಷತೆಯೆಂದರೆ ಎಫ್ಡಿ ಹಣವನ್ನು ಎಟಿಎಂ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಂಒಡಿ ಮಾಡುವ ಗ್ರಾಹಕರಿಗೆ ಲಿಂಕ್ ಸೇವಿಂಗ್ ಅಕೌಂಟ್ ನಲ್ಲಿ ಕನಿಷ್ಟ ಬ್ಯಾಲೆನ್ಸ್ ಇಟ್ಟುಕೊಳ್ಳುವುದು ಅನಿವಾರ್ಯ.
ಎಸ್ಬಿಐ ಮಲ್ಟಿ ಆಪ್ಶನ್ ಠೇವಣಿ (ಎಂಒಡಿ) ಒಂದು ವಿಧದ ಟರ್ಮ್ ಡಿಪಾಸಿಟ್ ಆಗಿದ್ದು, ಗ್ರಾಹಕರ ಉಳಿತಾಯ ಖಾತೆ ಜೊತೆ ಸಂಪರ್ಕ ಹೊಂದಿರುತ್ತದೆ.

ಬಡ್ಡಿ ದರ

ಬಡ್ಡಿ ದರ

ಎಸ್ಬಿಐನ ಸಾಮಾನ್ಯ ಎಫ್ಡಿಯಲ್ಲಿ ಸಿಗುವ ಬಡ್ಡಿ ದರವೇ ನಿಮಗೆ ಎಂಒಡಿಯಲ್ಲೂ ಸಿಗುತ್ತದೆ.
ನೀವು ಎಂಒಡಿಯಿಂದ ಹಣ ಡ್ರಾ ಮಾಡಿದ ನಂತರ ಖಾತೆಯಲ್ಲಿ ಉಳಿಯುವ ಹಣಕ್ಕೆ ಬಡ್ಡಿ ಸಿಗುತ್ತ ಹೋಗುತ್ತದೆ. ನೀವು ಹಣ ಪಡೆಯಲು ಬಯಸಿದ್ದು, ಉಳಿತಾಯ ಖಾತೆಯಲ್ಲಿ ಹಣವಿಲ್ಲದೆ ಹೋದರೆ ಎಂಒಡಿಯಲ್ಲಿರುವ ಹಣವನ್ನು ನೀವು ವಿತ್ ಡ್ರಾ ಮಾಡಬಹುದು.

ಕನಿಷ್ಟ ಠೇವಣಿ ಮಿತಿ

ಕನಿಷ್ಟ ಠೇವಣಿ ಮಿತಿ

ಎಸ್ಬಿಐ ಮಲ್ಟಿ ಆಪ್ಶನ್ ಠೇವಣಿ (ಎಂಒಡಿ) ಕನಿಷ್ಟ ಠೇವಣಿ ಮಿತಿ ರೂ. 10,000 ಆಗಿರುತ್ತದೆ. ಒಂದು ವರ್ಷದಿಂದ ಐದು ವರ್ಷದವರೆಗೆ ಹಣವನ್ನು ಇಡಬಹುದು. ಇದಕ್ಕಾಗಿ ಗ್ರಾಹಕರಿಗೆ ತೆರಿಗೆ ವಿಧಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+