ಜನವರಿಯಲ್ಲಿ 8.96 ಲಕ್ಷ, 17 ತಿಂಗಳಲ್ಲಿ 76.48 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್ಒ
ಕಳೆದ 17 ತಿಂಗಳುಗಳಲ್ಲಿ ಸಂಘಟಿತ ವಲಯದಲ್ಲಿ ಒಟ್ಟಾರೆ 76.48 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್ಒ ದಾಖಲೆ ತಿಳಿಸಿದೆ.
ಕಳೆದ 17 ತಿಂಗಳುಗಳಲ್ಲಿ ಸಂಘಟಿತ ವಲಯದಲ್ಲಿ ಒಟ್ಟಾರೆ 76.48 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್ಒ ದಾಖಲೆ ತಿಳಿಸಿದೆ.

2017ರ ಸೆಪ್ಟೆಂಬರ್ನಿಂದ ಇಲ್ಲಿಯವರೆಗಿನ ವೇತನದಾರರ ಮಾಹಿತಿ ಪ್ರಕಾರ ಈ ಅಂಕಿ- ಅಂಶಗಳನ್ನು ಕಲೆ ಹಾಕಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2018ರ ಜನವರಿಯಲ್ಲಿ ಇಪಿಎಫ್ಒ ಚಂದಾದಾರರ ಪ್ರಮಾಣ ಶೇ. 131ರಷ್ಟು ಏರಿಕೆಯಾಗಿದೆ. ಸೆಪ್ಟಂಬರ್ ನಲ್ಲಿ 2,75,609 ನಿವ್ವಳ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. 2017ರ ಸಾಲಿನ ಸೆಪ್ಟೆಂಬರ್ನಿಂದ 2019ರ ಜನವರಿ ತಿಂಗಳವರೆಗೆ ಸುಮಾರು 76.48 ಲಕ್ಷ ಹೊಸ ಇಪಿಎಫ್ಓ ಚಂದಾದಾರರು ಸೇರ್ಪಡೆ ಆಗಿದ್ದಾರೆ.
2019ರ ಜನವರಿ ತಿಂಗಳಲ್ಲಿ ಇಪಿಎಫ್ಓ ಚಂದಾದಾರ ನಿವ್ವಳ ಸಂಖ್ಯೆ 8.96,516. 2018ರ ಡಿಸೆಂಬರ್ನಲ್ಲಿ ಈ 7.03 ಲಕ್ಷದಷ್ಟಿತ್ತು ಇಪಿಎಫ್ಓ ತಿಳಿಸಿದೆ.
2019 ಜನವರಿಯಲ್ಲಿ 22-25 ವಯೋಮಾನದ 2.44 ಲಕ್ಷ ಯುವಕರು, 18-21 ವಯೋಮಾನದ 2.24 ಲಕ್ಷ ಯುವಕರು ಉದ್ಯೋಗಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಇಪಿಎಫ್ಓ ಮಾಹಿತಿ ನೀಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications