For Quick Alerts
ALLOW NOTIFICATIONS  
For Daily Alerts

ಆಧಾರ್ ಪ್ಯಾನ್ ಕಾರ್ಡ್ ಗ್ರಾಹಕರಿಗೆ ಸಿಹಿಸುದ್ದಿ, ಏನಿದು ಗೊತ್ತೆ?

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮುಂದೂಡಿದೆ.ಆಧಾರ್ ನೊಂದಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿತ್ತು.

|

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮುಂದೂಡಿದೆ.
ಆಧಾರ್ ನೊಂದಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನವಾಗಿತ್ತು. ಆದರೆ ಇದೀಗ ಆರು ತಿಂಗಳ ಕಾಲ ಸೆಪ್ಟಂಬರ್ 30ರವರೆಗೆ ಗಡುವನ್ನು ವಿಸ್ತರಿಸಿದೆ.

ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪ್ಯಾನ್ ಜೋಡಣೆ ಗಡುವನ್ನು ಆರನೇ ಬಾರಿ ವಿಸ್ತರಿಸಿದಂತಾಗಿದೆ. ಈ ಹಿಂದೆ ಕೇಂದ್ರ ಸರ್ಕಾರವು 2019, ಮಾರ್ಚ್ 31ರ ಒಳಗಾಗಿ ಈ ಪ್ರಕರಿಯೆ ಪೂರ್ಣಗೊಳ್ಳಬೇಕು ಎಂದು ೨೦೧೮ರ ಜೂನ್ ತಿಂಗಳಲ್ಲಿ ತಿಳಿಸಿತ್ತು. ನಿಮಗಿದು ಗೊತ್ತೆ? ಇಂದಿನಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ..

ಕಡ್ಡಾಯ/ಕಡ್ಡಾಯವಲ್ಲ

ಕಡ್ಡಾಯ/ಕಡ್ಡಾಯವಲ್ಲ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಆಧಾರ್ ಸಂಖ್ಯೆ ನಮೂದಿಸುವುದು ಏಪ್ರಿಲ್ ಒಂದರಿಂದ ಅನ್ವಯವಾಗಲಿದೆ. ಆದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿಲ್ಲ. ಟೆಲಿಕಾಂ ಕಂಪನಿಗಳು, ಸೇವಾ ಸಂಸ್ಥೆಗಳು ಕೂಡ ಆಧಾರ್ ಜೋಡಣೆ ಕಡ್ಡಾಯವೆಂದು ಪಟ್ಟು ಹಿಡಿಯಬಾರದು ಎಂದು ಸುಪ್ರೀಕೋರ್ಟ್ ಹೇಳಿದೆ.

ಆಧಾರ್-ಪ್ಯಾನ್ ಲಿಂಕ್

ಆಧಾರ್-ಪ್ಯಾನ್ ಲಿಂಕ್

ಆಧಾರ್ - ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?ಆಧಾರ್ - ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?

ಐಟಿಆರ್ ಸಂದರ್ಭದಲ್ಲಿ

ಐಟಿಆರ್ ಸಂದರ್ಭದಲ್ಲಿ

ವ್ಯಕ್ತಿಗಳು ಆನ್ಲೈನ್ ಮೂಲಕ (ಇ-ಫೈಲಿಂಗ್) ಐಟಿಆರ್ ಸಲ್ಲಿಸುವಾಗ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ಪ್ಯಾನ್ ಜೊತೆಗೆ ಲಿಂಕ್ ಮಾಡಲು ಕೋರಿಕೆಯನ್ನು ಸಲ್ಲಿಸಬಹುದು.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಎನ್ಎಸ್ಡಿಎಲ್ (tin-nsdl.com) ಮತ್ತು ಯುಟಿಐಟಿಎಸ್ಎಲ್ UTIITSL (utiitsl.com) ವೆಬ್ಸೈಟ್ ಗಳಲ್ಲಿ ಮತ್ತು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಲಭ್ಯವಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸರಕು ಮತ್ತು ಸೇವಾತೆರಿಗೆ (ಜಿಎಸ್ಟಿ)

ಎಸ್‌ಎಂಎಸ್ ಮೂಲಕ ಜೋಡಿಸಲು

ಎಸ್‌ಎಂಎಸ್ ಮೂಲಕ ಜೋಡಿಸಲು

ಪ್ಯಾನ್ ಕಾರ್ಡ್ನ್ನು ಒಂದು SMS ಸೌಲಭ್ಯದ ಮೂಲಕ ಆಧಾರ್ ಸಂಖ್ಯೆ (ಯುಐಡಿ) ಯೊಂದಿಗೆ ಸಂಪರ್ಕಿಸಬಹುದು. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಪ್ರಕಾರ, ಕೆಳಗಿನ ರೂಪದಲ್ಲಿ 567678 ಅಥವಾ 56161 ಗೆ SMS ಕಳುಹಿಸಬೇಕಾಗುತ್ತದೆ.
UIDPAN<12-digit Aadhaar><10-digit PAN> ಎಂದು ಟೈಪ್ ಮಾಡಿ 567678 ಇಲ್ಲವೇ 56161 ಗೆ ಎಸ್‌ಎಂಎಸ್ ಕಳಿಸಿ
ಉದಾಹರಣೆಗೆ: UIDPAN 111122223333 AAAPA9999Q

ಐಟಿಆರ್ ಆನ್ಲೈನ್ ಮೂಲಕ

ಐಟಿಆರ್ ಆನ್ಲೈನ್ ಮೂಲಕ

incometaxindiaefiling.gov.in ಭೇಟಿ ನೀಡಿ ಲಿಂಕ್ ಆಧಾರ್ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಆಧಾರ್ ಜೋಡಿಸಬಹುದು.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ (incometaxindiaefiling.gov.in) ಮೂಲಕ ಆಧಾರ್ ಕಾರ್ಡ್ ಸಂಖ್ಯೆ ಆನ್ಲೈನ್ ನಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು. ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಆಗಲಿದೆ ಪ್ರಮುಖ ಬದಲಾವಣೆ

Read more about: aadhar pan card money income tax itr
English summary

PAN Card Aadhaar Link deadline extended

The government has extended the cut-off date for linking Aadhaar with Permanent Account Number (PAN) to September 30, 2019.
Story first published: Monday, April 1, 2019, 10:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X