For Quick Alerts
ALLOW NOTIFICATIONS  
For Daily Alerts

ರೆಪೊ ದರ ಕಡಿತ ಸಾಧ್ಯತೆ, ಗೃಹ ಸಾಲ ಪಡೆಯುವವರಿಗೆ ಸಿಹಿಸುದ್ದಿ!

ಸ್ವಂತ ಮನೆ, ಕಾರು ಹೊಂದಬೇಕೆಂಬ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ. ಹಣಕಾಸು ನೀತಿ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆಯಿದ್ದು, ಇಂದು ಈ ಕುರಿತು ನಿರ್ಧಾರ ಹೊರಬೀಳಲಿದೆ.

|

ಸ್ವಂತ ಮನೆ, ಕಾರು ಹೊಂದಬೇಕೆಂಬ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಶುಭ ಸುದ್ದಿ. ಹಣಕಾಸು ನೀತಿ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆಯಿದ್ದು, ಇಂದು ಈ ಕುರಿತು ನಿರ್ಧಾರ ಹೊರಬೀಳಲಿದೆ.

ರೆಪೊ ದರ ಕಡಿತ ಸಾಧ್ಯತೆ, ಗೃಹ ಸಾಲ ಪಡೆಯುವವರಿಗೆ ಸಿಹಿಸುದ್ದಿ!

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಪ್ರಸಕ್ತ 2019-20ರ ಹಣಕಾಸಿನ ವರ್ಷದ ಮೊದಲ ಸಭೆ ಇಂದು ನಡೆಸಲಿದ್ದು, ಹಣಕಾಸು ನೀತಿ ಘೋಷಣೆಯಾಗಲಿದೆ. ಸಮಿತಿಯು 25 ಬೇಸ್ ಪಾಯಿಂಟ್ ನಷ್ಟು ರೆಪೊ ದರ ಕಡಿತಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಆರ್ಬಿಐ ತನ್ನ ರೆಪೋ ದರವನ್ನು 25 ಬಬೇಸ್ ಪಾಯಿಂಟ್ ಕಡಿತಗೊಳಿಸಿ ಶೇ. 6.55 ರಿಂದ ಶೇ. 6.25 ಕ್ಕೆ ಇಳಿಸಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿಯ ದ್ವೈ ಮಾಸಿಕ ಸಭೆ ಇಂದು ನಡೆಯುತ್ತಿದ್ದು, ರೆಪೋ ದರವನ್ನು ಶೇ. 6.25 ರಿಂದ ಶೇ. 6ಕ್ಕೆ ಇಳಿಕೆ ಮಾಡುವ ಕುರಿತಂತೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಗ್ರಾಹಕ ದರ ಸೂಚಿಯು ಕಳೆದ ಆರು ತಿಂಗಳಿಂದ ಶೇ. 4 ರ ಒಳಗಿದ್ದು ಮುಂದಿನ ಕೆಲ ತಿಂಗಳುಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary

Rate cut expected from RBI. How it could impact you

Monetary Policy Committee of the Reserve Bank of India is currently having its first meeting for the fiscal year 2019-20.
Story first published: Thursday, April 4, 2019, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X