For Quick Alerts
ALLOW NOTIFICATIONS  
For Daily Alerts

ಮನೆ ಖರೀದಿಸುವವರಿಗೆ ಸಿಹಿಸುದ್ದಿ

|

ಮನೆ ಖರೀದಿಸುವವರಿಗೆ ಸಿಹಿಸುದ್ದಿ

 

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮನೆ ಕಟ್ಟುವವರಿಗೆ, ಖರೀದಿಸುವವರಿಗೆ ಸಿಹಿಸುದ್ದಿ ನೀಡುತ್ತಾ ಬಂದಿದೆ.

ಮನೆ ಸಾಲದ ಇಎಂಐ ಕಂತುಗಳನ್ನು ಮನೆ ಬಾಡಿಗೆಗಿಂತಲೂ ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಗೃಹ ಸಾಲದ ಬಡ್ಡಿದರಗಳನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಒಂದೇ ವರ್ಷದಲ್ಲಿ ಆರ್ಬಿಐ 2ನೇ ಬಾರಿಗೆ ರೆಪೋ ದರಗಳನ್ನು ಶೇ. 0. 25 ರಷ್ಟು ಕಡಿಮೆ ಮಾಡಿದೆ.

ವಾಣಿಜ್ಯ ಬ್ಯಾಂಕುಗಳು ಆರ್ಬಿಐ ರೆಪೊ ದರ ಕಡಿತಕ್ಕೆ ಸ್ಪಂದಿಸಲಿದ್ದು, ಗ್ರಾಹಕರಿಗೆ ಗೃಹ ಸಾಲದ ಮೇಲೆ ಕಡಿಮೆ ಬಡ್ಡಿದರದ ಪ್ರಯೋಜನ ನೀಡಲಿವೆ ಎಂದು ಅರುಣ್ ಜೇಟ್ಲಿ ಅವರು ತಿಳಿಸಿದ್ದಾರೆ. ಬ್ಯಾಂಕುಗಳು ತಮ್ಮ ಎಂಸಿಎಲ್ಆರ್ ಆಧಾರದ ಮೇಲೆ ನೀಡುವ ಸಾಲವನ್ನು ಪ್ರತಿ ತಿಂಗಳು ಪರಿಶಿಲಿಸುತ್ತವೆ.

Read more about: home loan money emi rbi
English summary

Home loan EMIs would become cheaper than house rent: Arun Jaitley

The government wants the interest rate regime lowered to a level where paying equated monthly instalments (EMIs) for home loans will be cheaper than paying rents.
Story first published: Friday, April 5, 2019, 17:11 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more