For Quick Alerts
ALLOW NOTIFICATIONS  
For Daily Alerts

ಕಾರ್ಯದಕ್ಷತೆಗೆ ಹೆಚ್ಚು ಬ್ಯಾಂಕುಗಳ ವಿಲೀನ ಮಾಡಿ: ಆರ್ಬಿಐ ಸಲಹೆ

ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ ಐದು ಸಹವರ್ತಿ ಬ್ಯಾಂಕುಗಳು ವಿಲೀನವಾದ ನಂತರ ಏಪ್ರಿಲ್ ಒಂದರಿಂದ ಬ್ಯಾಂಕ್‌ ಆಫ್‌ ಬರೋಡಾದ ಜೊತೆಗೆ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ವಿಲೀನವಾಗಿವೆ.

|

ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ ಐದು ಸಹವರ್ತಿ ಬ್ಯಾಂಕುಗಳು ವಿಲೀನವಾದ ನಂತರ ಏಪ್ರಿಲ್ ಒಂದರಿಂದ ಬ್ಯಾಂಕ್‌ ಆಫ್‌ ಬರೋಡಾದ ಜೊತೆಗೆ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ವಿಲೀನವಾಗಿವೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬ್ಯಾಂಕುಗಳ ವಿಲೀನದ ಅಗತ್ಯತೆ ಇದೆ ಎಂದು ಸಲಹೆ ನೀಡಿದೆ.

 

ಕಾರ್ಯದಕ್ಷತೆಗೆ ಹೆಚ್ಚು ಬ್ಯಾಂಕುಗಳ ವಿಲೀನ ಮಾಡಿ: ಆರ್ಬಿಐ ಸಲಹೆ

ಬ್ಯಾಂಕುಗಳ ವಿಲೀನದಿಂದ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚಿನ ಬಲವರ್ಧನೆಗೆ, ಸಾಲದ ಕಡಿಮೆ ವೆಚ್ಚಗಳಿಗೆ ಸಹಾಯಕವಾಗುತ್ತದೆ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧಕರು ತಿಳಿಸಿದ್ದಾರೆ.
2005-2018ರ ಅವಧಿಯಲ್ಲಿ ದೇಶದ ಬ್ಯಾಂಕಿಂಗ್‌ ವಲಯದಲ್ಲಿ ಕಾರ್ಮಿಕ ವೆಚ್ಚದ ದಕ್ಷತೆಯನ್ನು ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮಗಳು ಸಾಲದು ಎಂದು ಆರ್‌ಬಿಐ ತಿಳಿಸಿದೆ. ಸಣ್ಣ ಬ್ಯಾಂಕ್‌ಗಳಿಗೆ ಹೋಲಿಸಿದರೆ ದೊಡ್ಡ ಬ್ಯಾಂಕುಗಳು ಕಾರ್ಮಿಕ ವೆಚ್ಚದ ವಿಭಾಗದಲ್ಲಿ ಹೆಚ್ಚು ದಕ್ಷತೆಯನ್ನು ಹೊಂದಿರುತ್ತವೆ. ಬ್ಯಾಂಕ್ ವಿಲೀನ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕಿಂಗ್‌ ಸುಧಾರಣೆಗೆ ಪೂರಕ ಎಂದಿದೆ.

2005 ಮತ್ತು 2018ರ ಅವಧಿಯಲ್ಲಿ ದೊಡ್ಡ ಬ್ಯಾಂಕ್‌ಗಳ ಸಂಖ್ಯೆ 39ರಿಂದ 42ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸಣ್ಣ ಬ್ಯಾಂಕ್‌ಗಳ ಸಮಖ್ಯೆ 37ರಿಂದ 42ಕ್ಕೆ ಏರಿದೆ. ಈ ಅವಧಿಯಲ್ಲಿ ಸಣ್ಣ ಬ್ಯಾಂಕ್‌ಗಳಿಗಿಂತ ದೊಡ್ಡ ಬ್ಯಾಂಕ್‌ಗಳು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಿದೆ ಎಂದು ವಿವರಿಸಿದೆ.

Read more about: rbi banking money
English summary

More bank mergers can spur efficiency, RBI researchers say

More consolidation in India’s struggling banking sector will help lenders lower costs and efficiently scale their operations, said researchers at the RBI.
Story first published: Saturday, April 13, 2019, 12:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X