ಜಿಯೋ ಗಿಗಾಫೈಬರ್ ಸೇವೆ 1,600 ನಗರಗಳಲ್ಲಿ ಲಭ್ಯ
ಜಿಯೋ ತನ್ನ GigaFiber FTTH ಸೇವೆಯನ್ನು ದೇಶದ 1,600 ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಜಿಯೋ ಗಿಗಾಫೈಬರ್ ಅನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ಪರಿಚಯಿಸಲಾಗಿತ್ತು.
ಜಿಯೋ ತನ್ನ GigaFiber FTTH ಸೇವೆಯನ್ನು ದೇಶದ 1,600 ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಜಿಯೋ ಗಿಗಾಫೈಬರ್ ಅನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ಪರಿಚಯಿಸಲಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿಯವರು, ಜಿಯೋಗಿಗಾಫೈಬರ್ ಸೇವೆಯನ್ನು ಯಶಸ್ವಿ ಬೀಟಾ ಪರೀಕ್ಷೆಯ ನಂತರ ಭಾರತದಾದ್ಯಂತ 1,600 ನಗರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಕಂಪನಿಯು ತನ್ನ ಸೇವೆಯ ಬೆಲೆ ಮತ್ತು ಲಭ್ಯತೆಯನ್ನು ಇನ್ನೂ ಪ್ರಕಟಿಸಬೇಕಾಗಿದೆ.
ರಿಲಯನ್ಸ್ ಡೆನ್ ನೆಟ್ವರ್ಕ್ಸ್ ಮತ್ತು ಹಾಥ್ವೇ ಕೇಬಲ್ ಮತ್ತು ಡಾಟಾಕಾಮ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಗೀಗಾಫೈಬರ್ ಸೇವೆ ಹೋಮ್ ಬ್ರಾಡ್ಬ್ಯಾಂಡ್, ಮನರಂಜನೆ, ಸ್ಮಾರ್ಟ್ ಹೋಮ್ ಸೋಲುಷನ್, ವೈರ್ಲೈನ್ ಮತ್ತು ಎಂಟರ್ಪ್ರೈಸ್ ಅನ್ನು ಒಳಗೊಂಡಿದೆ. ಜಿಯೋ ಧಮಾಕಾ! ಪ್ರಿವ್ಯೂ ಆಫರ್ ನಲ್ಲಿ 3 ತಿಂಗಳು 300 GB ಉಚಿತ ಡೇಟಾ ಪಡೆಯಿರಿ

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?
- Ji0 GigaFiber ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ನಿಮ್ಮ ವಿಳಾಸವನ್ನು ನಮೂದಿಸಬೇಕು. ನಿಮ್ಮ ಪ್ರಸ್ತುತ ಸ್ಥಳವು ಬರೆಯಲ್ಪಟ್ಟಿರುವುದನ್ನು ನೋಡುತ್ತೀರಿ. ನಕ್ಷೆಯಲ್ಲಿ ಪಿನ್ ಅನ್ನು ಚಲಿಸುವ ಮೂಲಕ ಅಥವಾ 'ಬದಲಾವಣೆ' ಬಟನ್ ಒತ್ತುವುದರ ಮೂಲಕ ಬದಲಾಯಿಸಬಹುದು
- ನಂತರ ಸಬ್ಮಿಟ್ ಬಟನ್ ಒತ್ತಿ - ಮುಂದಿನ ಹಂತದಲ್ಲಿ ನಿಮ್ಮ ಮನೆ ಅಥವಾ ಆಫೀಸ್ ವಿಳಾಸ ಆಯ್ಕೆ ಮಾಡುವುದು.
- ನಂತರ ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ
- 'ಜನರೇಟ್ ಒಪಿಟಿ' ಬಟನ್ ಮೇಲೆ ಒತ್ತಿರಿ
- ಸ್ವೀಕರಿಸಿದ ಒಟಿಪಿ ನಂಬರ್ ನಮೂದಿಸಿ, ನೀವು ವಾಸವಾಗಿರುವ (society, township, developer so and so forth) ಆಯ್ಕೆ ಮಾಡಿ.
- ಕೊನೆದಾಗಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.


Click it and Unblock the Notifications