For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್, ಟಿಸಿಎಸ್ ಭಾರೀ ಉದ್ಯೋಗ ಸೃಷ್ಟಿ

ದೇಶದ ಮುಂಚೂಣಿಯ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಪ್ರಮುಖ ಸಂಸ್ಥೆಗಳಾದ ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಉದ್ಯೋಗ ಸೃಷ್ಟಿಯಲ್ಲಿ ಯಶಸ್ವಿಯಾಗಿವೆ ಎಂದು ಮ್ಯಾಗಜಿನ್ ವರದಿ ಮಾಡಿದೆ.

|

ದೇಶದ ಮುಂಚೂಣಿಯ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಪ್ರಮುಖ ಸಂಸ್ಥೆಗಳಾದ ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಉದ್ಯೋಗ ಸೃಷ್ಟಿಯಲ್ಲಿ ಯಶಸ್ವಿಯಾಗಿವೆ ಎಂದು ಮ್ಯಾಗಜಿನ್ ವರದಿ ಮಾಡಿದೆ.

 

ಇನ್ಫೋಸಿಸ್, ಟಿಸಿಎಸ್ ಭಾರೀ ಉದ್ಯೋಗ ಸೃಷ್ಟಿ

ಕಳೆದೆರಡು ವರ್ಷಗಳಲ್ಲಿ ಐಟಿ ವಲಯ ಉದ್ಯೋಗ ಸೃಷ್ಟಿಸುವಲ್ಲಿ ಭಾರೀ ವಿಫಲತೆ ಕಂಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇನ್ಫೋಸಿಸ್, ಟಿಸಿಎಸ್ ಕಂಪನಿಗಳು ಗಣನೀಯವಾಗಿ ಉದ್ಯೋಗ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ನೀಡಿವೆ ಎಂದಿದೆ.
2018-19 ನೇ ಹಣಕಾಸು ವರ್ಷದ ವರದಿ ಪ್ರಕಾರ, ಸಾವಿರಾರು ಉದ್ಯೋಗಿಗಳನ್ನು ಈ ಕಂಪನಿಗಳಲ್ಲಿ ನೇಮಿಸಿಕೊಳ್ಳುವ ಮೂಲಕ ಶೇ. 300 ರಷ್ಟು ಉದ್ಯೋಗ ಸೃಷ್ಟಿಸಿವೆ ಎಂದು ಮ್ಯಾಗಜೀನ್ ತನ್ನ ವರದಿಯಲ್ಲಿ ಪ್ರಕಟಿಸಿದೆ.
2019 ಮಾರ್ಚ್ 31 ರ ವೇಳೆಗೆ ಟಿಸಿಎಸ್ ಸಂಸ್ಥೆ 29287 ಉದ್ಯೋಗ ಸೃಷ್ಟಿದರೆ, ಇನ್ಫೋಸಿಸ್ ಸಂಸ್ಥೆ 24016 ಉದ್ಯೋಗವನ್ನು ಸೃಷ್ಟಿಸಿದೆ.

Read more about: infosys money jobs it
English summary

Hiring report card of TCS, Infosys brings '300% good news'

The last couple of years have been tough for the Indian IT sector when it comes to recruitment and attrition.
Story first published: Thursday, April 25, 2019, 15:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X