ಜಿಯೋ-ವೋಡಾಫೋನ್ ಗೆ ಟಕ್ಕರ್! ಏರ್ಟೆಲ್ ಘೋಷಿಸಿದೆ ಸಸ್ತಾ ಪ್ಲಾನ್..

ಭಾರ್ತಿ ಏರ್ಟೆಲ್ ಈಗ ಪ್ರಿಪೇಡ್ ಬಳಕೆದಾರರಿಗೆ ಹೊಸ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಿದ್ದು, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ.

ಮೊದಲನೆಯದು ರೂ. 48 ಪ್ಲಾನ್
ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. 3GB ಡೇಟಾ, ಪ್ರತಿದಿನ ಹತ್ತು ಉಚಿತ ಎಸ್ಎಂಸ್ ಸೌಲಭ್ಯ ಹೊಂದಿದೆ.

ಎರಡನೆಯದು ರೂ. 98 ಪ್ಲಾನ್
ಈ ಯೋಜನೆ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ರೂ. 98 ಯೋಜನೆ 6 ಜಿಬಿ ಡೇಟಾ ಮತ್ತು 10 ಉಚಿತ ದೈನಂದಿನ ಎಸ್ಎಂಎಸ್ ಒಳಗೊಂಡಿದೆ. ಈ ಯೋಜನೆಗಳು ಯಾವುದೇ ಧ್ವನಿ ಪ್ರಯೋಜನಗಳನ್ನು ಹೊಂದಿಲ್ಲ.

ಇದಲ್ಲದೇ ಹೆಚ್ಚು ಡೇಟಾ, ಅನಿಯಮಿತ ಕರೆ ಸೌಲಭ್ಯ ಬಯಸುವವರು, ರೂ. 248 ಯೋಜನೆ ಆಯ್ಕೆ ಮಾಡಬಹುದಾಗಿದ್ದು, ಪ್ರತಿ ದಿನಕ್ಕೆ 1.4 ಜಿಬಿ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಹಾಗು ದಿನಕ್ಕೆ 100 ಎಸ್ಎಂಎಸ್ ಪಡೆಯಬಹುದು. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+