For Quick Alerts
ALLOW NOTIFICATIONS  
For Daily Alerts

ಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿ

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಹಲವಾರು ಪ್ರಯೋಜನಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರೆ, ಪರಿಸರ ಪ್ರೇಮಿಗಳು ಕೂಡ ಸಾಕಷ್ಟು ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ.

|

ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಹಾಗು ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಹಲವಾರು ಪ್ರಯೋಜನಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರೆ, ಪರಿಸರ ಪ್ರೇಮಿಗಳು ಕೂಡ ಸಾಕಷ್ಟು ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ.
ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ಹಸುವಿನ ಸಗಣಿ ಸಾಕಷ್ಟು ಪ್ರಯೋಜನಕಾರಿ. ಅಲ್ಲದೇ ಹಸುವಿನ ಸಗಣಿಯಿಂದ ಪೇಪರ್ ತಯಾರಿಸಿ ಪ್ರತಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುವ ಅವಕಾಶವಿದೆ.

 

ಕಾಗದ ತಯಾರಿಕೆ

ಕಾಗದ ತಯಾರಿಕೆ

ಹಸುವಿನ ಸಗಣಿಯಿಂದ ಪೇಪರ್ ತಯಾರಿಸಬಹುದು. ನಿಮಗೆ ಶಾಕ್ ಆಗಬಹುದು. ಆದರೆ ಸಗಣಿಯಿಂದ ಪೇಪರ್ ತಯಾರಿಸುವ ವ್ಯವಹಾರ ಆರಂಭಿಸಬಹುದು. ಸರ್ಕಾರ ಗೊಬ್ಬರದ ಕಾಗದ ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಎಂಎಸ್ಎಂಇ ಸಚಿವಾಲಯ ದೇಶದಾದ್ಯಂತ ಗೊಬ್ಬರದ ಕಾಗದ ತಯಾರಿ ಪ್ಲಾಂಟ್ ಸ್ಥಾಪಿಸುವ ಯೋಚನೆಯಲ್ಲಿದೆ.

ಬೇಡಿಕೆ, ರಪ್ತು ಸುಲಭ

ಬೇಡಿಕೆ, ರಪ್ತು ಸುಲಭ

ಕಾಗದ ತಯಾರಿಕೆಗೆ ಗೊಬ್ಬರದಿಂದ ಶೇ. 7ರಷ್ಟು ಪ್ರಮಾಣ ಉಪಯುಕ್ತ ಮೆಟೆರಿಯಲ್ ಮಾತ್ರ ಸಿಗುತ್ತದೆ. ಉಳಿದ ಶೇ. 93 ರಷ್ಟನ್ನು ವೆಜಿಟೇಬಲ್ ಡೈಗೆ (vegetable dye) ನೀವು ಬಳಸಬಹುದು. ಇದು ಪರಿಸರ ಸ್ನೇಹಿಯಾಗಿರುವುದರಿಂದ ಬೇಡಿಕೆ ಹೆಚ್ಚು. ಹಾಗೇ ರಫ್ತಿಗೂ ಹೇರಳ ಅವಕಾಶವಿದೆ.

ಸಗಣಿ ಕೆ.ಜಿ.ಗೆ 5 ರೂಪಾಯಿ
 

ಸಗಣಿ ಕೆ.ಜಿ.ಗೆ 5 ರೂಪಾಯಿ

ರೈತರಿಂದ ಸಗಣಿಯನ್ನು ಪ್ರತಿ ಕೆ.ಜಿ.ಗೆ 5 ರೂಪಾಯಿಯಂತೆ ಖರೀದಿ ಮಾಡಬೇಕಾಗುತ್ತದೆ. ರೈತರಿಗೂ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದ್ದು, ರೈತರು ದಿನಕ್ಕೆ ಸುಮಾರು 50 ರೂಪಾಯಿ ಹೆಚ್ಚುವರಿಯಾಗಿ ಗಳಿಸಲು ನೆರವಾಗುತ್ತದೆ. ಸರ್ಕಾರ ಕೂಡ ಇದಕ್ಕೆ ನೆರವಾಗಲಿದೆ.

ತಗಲಬಹುದಾದ ಖರ್ಚು

ತಗಲಬಹುದಾದ ಖರ್ಚು

ನೀವು ಗೊಬ್ಬರದ ಕಾಗದ ಪ್ಲಾಂಟ್‌ ಸ್ಥಾಪಿಸಿ ಕಾಗದ ತಯಾರಿಸಲು ಬಯಸಿದ್ದರೆ ರೂ. 15 ಲಕ್ಷ ಖರ್ಚಾಗಲಿದೆ. ಇಂತಹ ಖರ್ಚು ಭರಿಸಲು ಸರ್ಕಾರದಿಂದ ಸಾಲ ಸೌಲಭ್ಯ ಕೂಡ ಸಿಗಲಿದೆ. ಒಂದು ಪ್ಲಾಂಟ್ ನಲ್ಲಿ ಒಂದು ತಿಂಗಳಿಗೆ 1 ಲಕ್ಷ ಕಾಗದದ ಬ್ಯಾಗ್ ತಯಾರಿಸಿ ಮಾರಾಟ ಮಾಡಬಹುದು. ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

Read more about: business money investments
English summary

Earn Lakh of rupee a month by using cow dung for paper production

Now you can Earn Lakh of rupee a month by using cow dung for paper production. this is one of the best business opportunity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X