ಜಿಯೋ ಧಮಾಕಾ! ಸದ್ದು ಮಾಡುತ್ತಿರುವ 5 ಪ್ಲಾನ್, ಏನೆಲ್ಲ ಉಚಿತ ಇದೆ ನೋಡಿ..

ಟೆಲಿಕಾಂ ವಲಯದಲ್ಲಿ ಜಿಯೋ ಸದ್ದು ಜೋರಾಗಿದೆ. ಹೊಸ ಹೊಸ ಆಫರ್ ಗಳೊಂದಿಗೆ ತನ್ನ ಬಳಕೆದಾರರನ್ನು ಸಂತೋಷಪಡಿಸುತ್ತಲೇ ಇರುತ್ತದೆ! ಜಿಯೋ ಗ್ರಾಹಕರು ನೀವಾಗಿದ್ದರೆ ಈ ಸುದ್ದಿ ನಿಮಗಾಗಿ.

ಟೆಲಿಕಾಂ ವಲಯದಲ್ಲಿ ಜಿಯೋ ಸದ್ದು ಜೋರಾಗಿದೆ. ಹೊಸ ಹೊಸ ಆಫರ್ ಗಳೊಂದಿಗೆ ತನ್ನ ಬಳಕೆದಾರರನ್ನು ಸಂತೋಷಪಡಿಸುತ್ತಲೇ ಇರುತ್ತದೆ! ಜಿಯೋ ಗ್ರಾಹಕರು ನೀವಾಗಿದ್ದರೆ ಈ ಸುದ್ದಿ ನಿಮಗಾಗಿ.
ಒಂದು ಬಾರಿ ರೀಚಾರ್ಜ್ ಮಾಡಿದರೆ ತಿಂಗಳವರೆಗೆ ಉಚಿತ. ಜಿಯೋ ಪರಿಚಯಿಸಿರುವ ಯಾವ ಪ್ಲಾನ್ ನಲ್ಲಿ ಹೆಚ್ಚು ಡೇಟಾ ಲಭ್ಯವಿದೆ ಹಾಗೂ ಯಾವ ಪ್ಲಾನ್ ನಲ್ಲಿ ಕರೆ ಒಳಗೊಂಡಂತೆ ಇನ್ನಿತರ ಸೌಲಭ್ಯಗಳು ಉಚಿತ ಎಂಬುದನ್ನು ಅವಶ್ಯಕವಾಗಿ ತಿಳಿಯಿರಿ.

ಜಿಯೋ ಧಮಾಕಾ! ಸದ್ದು ಮಾಡುತ್ತಿರುವ 5 ಪ್ಲಾನ್, ಏನೆಲ್ಲ ಉಚಿತ ಇದೆ ನೋಡಿ

ರೂ. 149 ಪ್ಲಾನ್
ಗ್ರಾಹಕಸ್ನೇಹಿ ಯೋಜನೆಗಳನ್ನು ಪರಿಚಯಿಸುವುದು ಜಿಯೋ ವಿಶೇಷತೆ! ತನ್ನ ಗ್ರಾಹಕರಿಗೆ ಇಷ್ಟವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ರೂ.149 ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು ಪ್ರತಿ ದಿನ 1.5 ಜಿಬಿ ಡೇಟಾ ಒದಗಿಸುತ್ತಿದೆ. ಬಳಕೆದಾರರು 100 ಎಸ್ಎಂಎಸ್ ಸೌಲಭ್ಯ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ.

ರೂ. 349 ಪ್ಲಾನ್
ಜಿಯೋ ಪರಿಚಯಿಸಿರುವ ಇನ್ನೊಂದು ಪ್ಲಾನ್ ರೂ. 349 ಅಡಿಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್ಎಂಎಸ್ ಸಿಗಲಿದೆ. ಇದು ಅನ್ಲಿಮಿಟೆಡ್ ಕರೆ, ಸ್ಥಳೀಯ, ಎಸ್ಟಿಡಿ ಕರೆ ಒಳಗೊಂಡಿದೆ. ಇದು 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ. 399 ಹಾಗೂ 449 ಪ್ಲಾನ್
ರೂ. 399 ಹಾಗೂ 449 ಯೋಜನೆಯಡಿಯಲ್ಲಿ ಕೂಡ ಗ್ರಾಹಕರು ಪ್ರತಿ ದಿನ 1.5 ಜಿಬಿ ಡೇಟಾ ಆನಂದಿಸಬಹುದಾಗಿದೆ. ರೂ. 399ರ ಯೋಜನೆ 84 ದಿನಗಳ ಹಾಗು ರೂ. 449 ಯೋಜನೆ 91 ದಿನಗಳ ವ್ಯಾಲಿಡಿಟಿ ಹೊಂದಿದೆ. 100 ಎಸ್ಎಂಎಸ್ ಹಾಗು ಅನಿಯಮಿತ ಸ್ಥಳೀಯ, ಎಸ್ಟಿಡಿ ಕರೆ ಸೌಲಭ್ಯ ಸಿಗಲಿದೆ.

ರೂ. 1699 ಯೋಜನೆ
ದೀರ್ಘಾವದಿಯ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಇದು ಉತ್ತಮ ಯೋಜನೆಯಾಗಿದೆ. ರೂ. 1699 ಯೋಜನೆ 365 ದಿನಗಳ ಅಂದರೆ ಬರೋಬ್ಬರಿ ಒಂದು ವರ್ಷದ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆಗಳು ಸಿಗಲಿವೆ. ಈ ಬಿಸಿನೆಸ್ ಆರಂಭಿಸಿ ಪ್ರತಿದಿನ 4 ಸಾವಿರ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+