ಎಸ್ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಕಡಿತ..

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಎಲ್ಲಾ ಅವಧಿಗಳ ಮೇಲಿನ ತನ್ನ ಎಂಸಿಎಲ್ಆರ್ (marginal cost-based lending rate) ದರವನ್ನು 5 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಎಲ್ಲಾ ಅವಧಿಗಳ ಮೇಲಿನ ತನ್ನ ಎಂಸಿಎಲ್ಆರ್ (marginal cost-based lending rate) ದರವನ್ನು 5 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

ಎಸ್ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಕಡಿತ

ಎಂಸಿಎಲ್ಆರ್ 5 ಬೇಸಿಸ್ ಪಾಯಿಂಟ್ ಕಡಿತದ ನಂತರ ಒಂದು ವರ್ಷದ ಎಂಸಿಎಲ್ಆರ್ ದರ ಶೇ. 8.5 ರಿಂದ ಶೇ. 8.45ಕ್ಕೆ ಇಳಿಸಲಾಗಿದೆ. ಎಂಸಿಎಲ್ಆರ್ ದರ ಪರಿಣಾಮವಾಗಿ, ಎಲ್ಲಾ ಸಾಲಗಳ ಮೇಲಿನ ಬಡ್ಡಿದರಗಳು 10 ಮೇ, 2019 ರಿಂದ 5 ಬಿಪಿಎಸ್ ಕಡಿಮೆಯಾಗುತ್ತದೆ ಎಂದು ವರದಿಯಾಗಿದೆ. ಪೋಸ್ಟ್ ಆಫೀಸ್ ಮತ್ತು ವಿವಿಧ ಬ್ಯಾಂಕುಗಳ ಬಡ್ಡಿದರ ಎಷ್ಟಿದೆ? ಇಲ್ಲಿದೆ ಪಟ್ಟಿ

ಎಸ್ಬಿಐ ಕಳೆದ ಒಂದು ತಿಂಗಳಲ್ಲಿ ಎರಡನೆಯ ಬಾರಿ ಬಡ್ಡಿ ದರವನ್ನು ಕಡಿತಗೊಳಿಸಿದ್ದಾರೆ. ಏಪ್ರಿಲ್ ನಲ್ಲಿ ವಿತ್ತೀಯ ನೀತಿ ಪರಿಶೀಲನೆಯ ನಂತರ ಎಂಸಿಎಲ್ಆರ್ ಕಡಿಮೆ ಮಾಡಿರುವುದರಿಂದ ಗೃಹ ಸಾಲದ ಮೇಲಿನ ಬಡ್ಡಿದರ 15 ಬಿಪಿಎಸ್ ಕಡಿತ ಆಗಿರುತ್ತದೆ. ಎಸ್ಬಿಐ ಮೇ ಒಂದರಿಂದ ದೀರ್ಘಾವಧಿ ಮತ್ತು ಬೃಹತ್ ಠೇವಣಿಗಳ ಮೇಲೆ ಹೊಸ ಬಡ್ಡಿದರ ನಿಗದಿಗೊಳಿಸಲಿದೆ.
ಎಂಸಿಎಲ್ಆರ್ ಹೊಸ ಪರಿಷ್ಕೃತ ದರ ಮೇ 10, 2019 ರಿಂದ ಅನ್ವಯವಾಗಲಿದ್ದು, ಈ ಕೆಳಗಿನಂತಿದೆ.

ಎಸ್ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+