ಇಂಡಿಗೋ ಹಾಲಿಡೇ ಆಫರ್: 999ರುನಿಂದ ಟಿಕೆಟ್ ದರ ಶುರು

ಇಂಡಿಗೋ ವಿಮಾನಯಾನ ಸಂಸ್ಥೆ ಹಾಲಿಡೇ ಆಫರ್ ನೀಡುತ್ತಿದೆ. ನಿಗದಿತ ಅವಧಿಯಲ್ಲಿ ಸುಮಾರು 10 ಲಕ್ಷ ಸೀಟುಗಳನ್ನು ಕಾಯ್ದಿರುವ ಅವಕಾಶ ಪ್ರಯಾಣಿಕರಿಗೆ ಸಿಗಲಿದ್ದು, 999 ರು ನಿಂದ ಟಿಕೆಟ್ ದರ ಶುರುವಾಗಲಿದೆ.

ಈ ವಿಶೇಷ ಕೊಡುಗೆ ದೇಶದ ಎಲ್ಲಾ ತಾಣಗಳಿಗೂ ಹಾಗೂ ವಿದೇಶಿ ಪ್ರಯಾಣಕ್ಕೂ ಅನ್ವಯವಾಗಲಿದೆ.ದೇಶಿ ಪ್ರಯಾಣದ ಟಿಕೆಟ್ ದರ 999ರುನಿಂದ ಶುರುವಾದರೆ, ಅಂತಾರಾಷ್ಟ್ರೀಯ ಟಿಕೆಟ್ ದರ 3,499 ರು ನಿಂದ ಆರಂಭವಾಗಲಿದೆ.

ಈ ಸೌಲಭ್ಯವನ್ನು ಪಡೆಯಬೇಕಾದರೆ ಪ್ರಯಾಣಿಕರು ಮೇ 14ರಿಂದ ಮೇ16, 2019ರೊಳಗೆ ಟಿಕೆಟ್ ಬುಕ್ ಮಾಡಬೇಕು. ಮೇ 16ರಂದು ರಾತ್ರಿ 11.59ಕ್ಕೆ ಬುಕ್ಕಿಂಘ್ ಮುಕ್ತಾಯವಾಗಲಿದೆ. ಸೆಪ್ಟೆಂಬರ್ 28, 2019ರೊಳಗೆ ಪ್ರಯಾಣ ಮಾಡಬೇಕಾಗುತ್ತದೆ.

ಇಂಡಿಗೋ ಹಾಲಿಡೇ ಆಫರ್: 999ರುನಿಂದ ಟಿಕೆಟ್ ದರ ಶುರು

ಈ ರಿಯಾಯಿತಿ ದರಗಳು ಇಂಡಿಗೋ ಗ್ರೂಪ್ ಬುಕ್ಕಿಂಗ್, ಏರ್ ಪೋರ್ಟ್ ಚಾರ್ಚ್ ಹಾಗೂ ಸರ್ಕಾರಿ ತೆರಿಗೆಗೆ ಅನ್ವಯವಾಗುವುದಿಲ್ಲ. ಪ್ರಯಾಣದ ಅವಧಿ ಮೇ 29,2019ರಿಂದ ಸೆಪ್ಟೆಂಬರ್ 28, 2019ರ ತನಕ ಮಾತ್ರ ಎಂದು ಸಂಸ್ಥೆ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+