For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ವಿಲೀನ ಪರಿಣಾಮ, ದೇನಾ ಮತ್ತು ವಿಜಯ ಬ್ಯಾಂಕ್ 800-900 ಶಾಖೆಗಳ ಸುಧಾರಣೆ

ಸರಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ), ದೇನಾ ಮತ್ತು ವಿಜಯ ಬ್ಯಾಂಕಿನೊಂದಿಗೆ ವಿಲೀನಗೊಂಡ ನಂತರ ತನ್ನ 800-900 ಶಾಖೆಗಳನ್ನು ಮುಚ್ಚುವುದು ಅಥವಾ ಸಮೀಪದ ಶಾಖೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

|

ಸರಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ), ದೇನಾ ಮತ್ತು ವಿಜಯ ಬ್ಯಾಂಕಿನೊಂದಿಗೆ ವಿಲೀನಗೊಂಡ ನಂತರ ತನ್ನ 800-900 ಶಾಖೆಗಳನ್ನು ಮುಚ್ಚುವುದು ಅಥವಾ ಸಮೀಪದ ಶಾಖೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ಪ್ರಸ್ತಾವನೆಯನ್ನು ಬ್ಯಾಂಕ್‌ ಪರಿಗಣಿಸಲಿದೆ ಎಂದು ಮೂಲಗಳು ಹೇಳಿವೆ.

 
ಬ್ಯಾಂಕ್ ವಿಲೀನ, ದೇನಾ ಮತ್ತು ವಿಜಯ ಬ್ಯಾಂಕ್ 800-900 ಶಾಖೆ  ಸುಧಾರಣೆ

ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನವಾಗಿವೆ. ಬ್ಯಾಂಕ್‌ನ ಕಾರ್ಯಾಚರಣೆಯ ದಕ್ಷತೆ ಮತ್ತು ಕೆಲಸದ ಸಾಮರ್ಥ್ಯ‌ ವೃದ್ಧಿಸುವ ನಿಟ್ಟಿನಲ್ಲಿ ಒಂದೇ ಪ್ರದೇಶದಲ್ಲಿ ದೇನಾ ಮತ್ತು ವಿಜಯ ಬ್ಯಾಂಕ್‌ ಗಳಿದ್ದರೆ ಎರಡನ್ನೂ ವಿಲೀನ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವಿಲೀನಗೊಂಡ ಬ್ಯಾಂಕುಗಳ ಪ್ರಾದೇಶಿಕ ಮತ್ತು ವಲಯದ ಅನಗತ್ಯ ಶಾಖೆಗಳನ್ನು ಕೂಡ ಮುಚ್ಚಬೇಕಾಗಿದೆ.
ದೇನಾ ಮತ್ತು ವಿಜಯ ಬ್ಯಾಂಕಿನೊಂದಿಗೆ ವಿಲೀನದ ನಂತರ ಬ್ಯಾಂಕ್‌ ಆಫ್‌ ಬರೋಡಾ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಈ ಕಂಪನಿಯೊಂದಿಗೆ ಬಿಸಿನೆಸ್ ಆರಂಭಿಸಿದರೆ 7 ಲಕ್ಷ ನೀಡಲಿದೆ

Read more about: banking money finance news
English summary

Merger impact: BoB looks to rationalise 800-900 branches

Bank of Baroda is considering the option of rationalising 800-900 branches.
Story first published: Monday, May 20, 2019, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X