For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಕಂಪನಿಯೊಂದಿಗೆ ಬಿಸಿನೆಸ್ ಆರಂಭಿಸಿದರೆ 7 ಲಕ್ಷ ನೀಡಲಿದೆ

ಭಾರತದಲ್ಲೂ ವ್ಯಾಪಕ ಜಾಲ ಹೊಂದಿರುವ ಅಮೆಜಾನ್ ಗ್ಲೋಬಲ್ ಹಾಗೂ ಲೋಕಲ್ ಎರಡೂ ಸ್ಟೋರ್ ಗಳಲ್ಲಿ ಆನ್ಲೈನ್ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.

|

ಜಾಗತಿಕ ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಅಮೆಜಾನ್ ನ ಮಾಲೀಕ ಜಗತ್ತಿನ ಶ್ರೀಮಂತ ವ್ಯಕ್ತಿ. ಭಾರತದಲ್ಲೂ ವ್ಯಾಪಕ ಜಾಲ ಹೊಂದಿರುವ ಅಮೆಜಾನ್ ಗ್ಲೋಬಲ್ ಹಾಗೂ ಲೋಕಲ್ ಎರಡೂ ಸ್ಟೋರ್ ಗಳಲ್ಲಿ ಆನ್ಲೈನ್ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ. ತನ್ನ ವ್ಯಾಪಾರ ವೃದ್ಧಿಸಲು ಮುಂದಾಗಿರುವ ಅಮೆಜಾನ್ ತನ್ನ ಜೊತೆ ಕೆಲಸ ಮಾಡುವ ಅವಕಾಶ ನೀಡುತ್ತಿದೆ. ಇದರ ವಿಶೇಷತೆಯೆಂದರೆ ಅಮೆಜಾನ್ ಕೆಲಸ ಆರಂಭಿಸುವವರಿಗೆ 7 ಲಕ್ಷ ರೂಪಾಯಿ ನೀಡಲಿದೆ.

ನೌಕರಿ ಬಿಡಿ ಬಿಸಿನೆಸ್ ಮಾಡಿ

ನೌಕರಿ ಬಿಡಿ ಬಿಸಿನೆಸ್ ಮಾಡಿ

ಅಮೆಜಾನ್ ದೇಶದಾದ್ಯಂತ ಡೆಲಿವರಿ ಸೇವೆಯನ್ನು ಇನ್ನಷ್ಟು ಭದ್ರಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಂಪನಿ ಸುಂದರ ಒಂದು ಆಫರ್ ನೀಡಿದ್ದು, ನೌಕರಿ ಬಿಟ್ಟು ಡಿಲೆವರಿ ಸೇವೆ ಆರಂಭಿಸಿದರೆ ಹಣಕಾಸು ನೆರವು ನೀಡುವುದಾಗಿ ಕಂಪನಿ ಹೇಳಿದೆ. ನೌಕರಿ ಬಿಡಿ ಬಿಸಿನೆಸ್ ಶುರು ಮಾಡಿ ಎಂದಿದೆ.

7 ಲಕ್ಷ ರೂಪಾಯಿ

7 ಲಕ್ಷ ರೂಪಾಯಿ

ನೌಕರಿ ತೊರೆದು ಅಮೆಜಾನ್ ನಲ್ಲಿ ಡೆಲಿವರಿ ಸೇವೆ (Delivery Service ) ಶುರು ಮಾಡುವವರಿಗೆ ಆರ್ಥಿಕ ರೂಪದಲ್ಲಿ ಸಹಾಯ ಮಾಡಲಿದೆ. ಅಮೆಜಾನ್ ನೊಂದಿಗೆ ಕೈಜೋಡಿಸುವ ನೌಕರರಿಗೆ 7 ಲಕ್ಷ ರೂಪಾಯಿ ಹಾಗೂ ಇದರೊಂದಿಗೆ ಮೂರು ತಿಂಗಳ ಸಂಬಳವನ್ನು ಕೂಡ ಕಂಪನಿ ನೀಡಲಿದೆ. ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ

ಫುಲ್ ಟೈಂ, ಪಾರ್ಟ್ ಟೈಂ ಜಾಬ್

ಫುಲ್ ಟೈಂ, ಪಾರ್ಟ್ ಟೈಂ ಜಾಬ್

ಅಮೆಜಾನ್ ನಲ್ಲಿ ಕೆಲಸ ಮಾಡುವ ಫುಲ್ ಟೈಂ ಹಾಗೂ ಪಾರ್ಟ್ ಟೈಂ ಉದ್ಯೋಗಿಗಳಿಬ್ಬರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಅಮೆಜಾನ್ ಪ್ರೈಂ ಸದಸ್ಯರು ಸರಕು ಖರೀದಿ ಮಾಡಿದ ಎರಡನೇ ದಿನಕ್ಕೆ ಡಿಲೆವರಿ ಆಗುತ್ತಿತ್ತು. ಅದನ್ನು ಒಂದು ದಿನಕ್ಕೆ ಇಳಿಸುವ ಯೋಜನೆಯಲ್ಲಿದೆ.

ಅಮೆಜಾನ್ ತಯಾರಿ

ಅಮೆಜಾನ್ ತಯಾರಿ

ಸಾಮಾನು ಸರಬರಾಜು ಮಾಡಲು ಅಮೆಜಾನ್ ಪ್ರಸ್ತುತ ಪೋಸ್ಟ್ ಆಫೀಸ್, ಕೊರಿಯರ್ ಮತ್ತು ಇತರ ಕಂಪನಿಗಳ ಸಹಾಯವನ್ನು ತೆಗೆದಕೊಳ್ಳುತ್ತದೆ. ಇನ್ನುಮುಂದೆ ಕಂಪನಿಯ ವಿತರಣಾ ಯೋಜನೆಯು ಸಂಪೂರ್ಣವಾಗಿ ಸ್ವಯಂ ಅವಲಂಬಿತವಾಗಿರುತ್ತದೆ.
ಕಂಪನಿಯು 200 ವಿತರಣಾ ನೆಲೆಗಳನ್ನು ಸಿದ್ಧಪಡಿಸಿದೆ ಎಂದು ಕಳೆದ ವರ್ಷ ಅಮೆಜಾನ್ ಗ್ಲೋಬಲ್ ಡೆಲಿವರಿ ಸರ್ವಿಸ್ ಉಪಾಧ್ಯಕ್ಷ ಜಾನ್ ಫೆಲ್ಟನ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ಹೆಚ್ಚಿನ ಅವಕಾಶಗಳಿಗಾಗಿ ಈ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಮನೆಯಿಂದಲೇ ಹಣ ಸಂಪಾದಿಸಬೇಕೆ? ಅಮೆಜಾನ್‌ನ 7 ಆನ್ಲೈನ್ ಜಾಬ್‌ಗಳು ಇಲ್ಲಿವೆ.. ಮನೆಯಿಂದಲೇ ಹಣ ಸಂಪಾದಿಸಬೇಕೆ? ಅಮೆಜಾನ್‌ನ 7 ಆನ್ಲೈನ್ ಜಾಬ್‌ಗಳು ಇಲ್ಲಿವೆ..

ಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿ

ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

ನೀವು ಫೆಸ್ಬುಕ್ ಬಳಕೆದಾರರೇ? ಫೇಸ್ಬುಕ್ ಮೂಲಕ ಹಣ ಗಳಿಸುವ 10 ಮಾರ್ಗಗಳು ಇಲ್ಲಿವೆ..ನೀವು ಫೆಸ್ಬುಕ್ ಬಳಕೆದಾರರೇ? ಫೇಸ್ಬುಕ್ ಮೂಲಕ ಹಣ ಗಳಿಸುವ 10 ಮಾರ್ಗಗಳು ಇಲ್ಲಿವೆ..

ವಿಕೆಂಡ್ ಗಳಲ್ಲಿ ಕೆಲಸ ಮಾಡಿ ಕೈತುಂಬಾ ಹಣ ಗಳಿಸಲು 8 ಮಾರ್ಗವಿಕೆಂಡ್ ಗಳಲ್ಲಿ ಕೆಲಸ ಮಾಡಿ ಕೈತುಂಬಾ ಹಣ ಗಳಿಸಲು 8 ಮಾರ್ಗ

Read more about: amazon money business
English summary

Amazon will pay 7 lakhs upee to workers to Quit and Start Their Own Delivery Businesses

Amazon said that it would fund up to 7 lakhs upee in start-up costs and provide three months of pay to any employee who decides to make the jump.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X