ಇಪಿಎಫ್ಒ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ, ತಿಂಗಳಿಗೆ 44,900 ಸಂಬಳ

ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) 2019ರ ಸಾಲಿನಲ್ಲಿ ಅಸಿಸ್ಟಂಟ್ ಹುದ್ದೆಯ ನೇಮಕಾತಿ ಅರ್ಜಿ ಅಹ್ವಾನಿಸಿದ್ದು, ಆನ್ಲೈನ್ ನಲ್ಲಿ ಅಧಿಸೂಚನೆ ಹೊರಡಿಸಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) 2019ರ ಸಾಲಿನಲ್ಲಿ ಅಸಿಸ್ಟಂಟ್ ಹುದ್ದೆಯ ನೇಮಕಾತಿ ಅರ್ಜಿ ಅಹ್ವಾನಿಸಿದ್ದು, ಆನ್ಲೈನ್ ನಲ್ಲಿ ಅಧಿಸೂಚನೆ ಹೊರಡಿಸಿದೆ.

ಇಪಿಎಫ್ಒ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ, ತಿಂಗಳಿಗೆ 44,900 ಸಂಬಳ

ಇಪಿಎಫ್ಓನಲ್ಲಿ ಅಸೋಸಿಯೇಟ್ಸ್ ಹುದ್ದೆಗೆ 280 ಅಭ್ಯರ್ಥಿಗಳನ್ನು ನೇಮಕ ಮಾಡಲು ಜುಲೈ 30 ಮತ್ತು 31 ರಂದು ಇಪಿಎಫ್ಒ ಆನ್ಲೈನ್ ​​ಪರೀಕ್ಷೆಯನ್ನು ನಡೆಸಲಿದೆ. 2019 ಇಪಿಎಫ್ಒ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳು ಇಪಿಎಫ್ಒ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಕೆ ದಿನಾಂಕ: ಆಸಕ್ತ ಅಭ್ಯರ್ಥಿಗಳು ಇಪಿಎಫ್ಒ ಹುದ್ದೆಗಳಿಗಾಗಿ ಮೇ 30 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಯಸ್ಸು: 20 ವರ್ಷದಿಂದ 27 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶಿಕ್ಷಣ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು. ಶೈಕ್ಷಣಿಕ ಅರ್ಹತೆ ಬಗ್ಗೆ ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. www.epfindia.gov.in ವೆಬ್ಸೈಟ್ ನಲ್ಲಿಯೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಸಂಬಳ: 7ನೇ ವೇತನ ಆಯೋಗದ ನಿಯಮದಂತೆ ರೂ. 44,900 ತಿಂಗಳ ಸಂಬಳ ಸಿಗಲಿದೆ.
ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ "APPLY ONLINE FOR RECRUITMENT TO THE POST OF ASSISTANT-2019 IN EPFO ಇದರ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+