For Quick Alerts
ALLOW NOTIFICATIONS  
For Daily Alerts

ವಾಹನ ಉತ್ಪಾದಕ ಕಾರ್ಖಾನೆಗಳ ಕಾರ್ಯಸ್ಥಗಿತ

|

ಭಾರತದ ಪ್ರಮುಖ ಪ್ರಯಾಣಿಕರ ವಾಹನ ಮತ್ತು ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳು ತನ್ನ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವಿಕೆಯನ್ನು ಪ್ರಸ್ತುತ ತ್ರೈಮಾಸಿಕದಲ್ಲಿ ಹಲವಾರು ದಿನಗಳವರೆಗೆ ವಿಸ್ತರಿಸುವುದಾಗಿ ಪ್ರಕಟಿಸಿದೆ.

 

ವಾಹನ ಉತ್ಪಾದಕ ಕಾರ್ಖಾನೆಗಳ ಕಾರ್ಯಸ್ಥಗಿತ

ಇದರಿಂದ ಮಾರಾಟವಾಗದೇ ಇರುವ ದಾಸ್ತಾನು ಕಡಿಮೆ ಮಾಡಲು ಸಹಾಯವಾಗುತ್ತದೆ. ಆದರೆ ವಾಹನ ಕೈಗಾರಿಕೆಯ ಉತ್ಪಾದನೆ ಮತ್ತು ಬೆಳವಣಿಗೆ ಗುರಿಗಳನ್ನು ಸಾಧಿಸಲು ಇದು ಕಷ್ಟವಾಗುತ್ತದೆ.
ಜೂನ್ ಆರಂಭದಲ್ಲಿ ಸುಮಾರು 50 ಲಕ್ಷ ಪ್ರಯಾಣಿಕ ವಾಹನಗಳು (ಸುಮಾರು ರೂ 35,000 ಕೋಟಿ) ವಿತರಕರಲ್ಲಿ ಮಾರಾಟವಾಗಿದಿಲ್ಲ. ದ್ವಿಚಕ್ರ ವಾಹನ ವಿಷಯಕ್ಕೆ ಬಂದರೆ ಈ ಸಂಖ್ಯೆಯು ಸುಮಾರು 30 ಲಕ್ಷಗಳಷ್ಟಿದ್ದು, ಸುಮಾರು 2.5 ಶತಕೋಟಿ ಮೌಲ್ಯದಲ್ಲಿದೆ.
ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಸೇರಿದಂತೆ 10 ಪ್ರಮುಖ ಪ್ರಯಾಣಿಕ ವಾಹನ ತಯಾರಕ ಕಂಪನಿಗಳು ಮೇ ಮತ್ತು ಜೂನ್ ನಡುವಿನ ಅವಧಿಯಲ್ಲಿ ಏಳು ಘಟಕಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿವೆ. ಕೆಲ ಕಂಪನಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೆ, ಇನ್ನೂ ಕೆಲವು ಮುಂದಿನ ದಿನಗಳಲ್ಲಿ ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ನೀವು ಸಂಬಳ ಪಡೆಯುವವರೇ? ಹಾಗಿದ್ದರೆ ಇಲ್ಲಿ ನೋಡಿ..

Read more about: money finance news business
English summary

Auto companies slam brakes on production

India’s top manufacturers of passenger vehicles and two-wheelers have announced factory shutdowns stretching over several days in the ongoing quarter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X