For Quick Alerts
ALLOW NOTIFICATIONS  
For Daily Alerts

ಗೋಡೆ, ಪಿಲ್ಲರ್ ಅಥವಾ ನೆಲಕ್ಕೆ ಎಟಿಎಂ ಅಳವಡಿಸುವಂತೆ ಆರ್ಬಿಐ ಸೂಚನೆ

ಎಟಿಎಂ ಯಂತ್ರಗಳ ಸುರಕ್ಷತೆ ಹೆಚ್ಚಿಸಲು ಎಟಿಎಂಗಳನ್ನು ಗೋಡೆ, ಪಿಲ್ಲರ್ ಅಥವಾ ನೆಲಕ್ಕೆ ಭದ್ರವಾಗಿ ಅಳವಡಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಲ್ಲಾ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

|

ಎಟಿಎಂ ಯಂತ್ರಗಳ ಸುರಕ್ಷತೆ ಹೆಚ್ಚಿಸಲು ಎಟಿಎಂಗಳನ್ನು ಗೋಡೆ, ಪಿಲ್ಲರ್ ಅಥವಾ ನೆಲಕ್ಕೆ ಭದ್ರವಾಗಿ ಅಳವಡಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಲ್ಲಾ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

ಗೋಡೆ, ಪಿಲ್ಲರ್ ಅಥವಾ ನೆಲಕ್ಕೆ ಎಟಿಎಂ ಅಳವಡಿಸುವಂತೆ ಆರ್ಬಿಐ ಸೂಚನೆ

ಎಟಿಎಂ ಕೇಂದ್ರಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ಎಟಿಎಂ ಕೇಂದ್ರಗಳನ್ನು ಬಂದ್ ಮಾಡುತ್ತಿವೆ. ಇದರ ಹಿನ್ನೆಲೆಯಲ್ಲಿ ಎಟಿಎಂಗಳ ಸುರಕ್ಷತೆಗೆ ಆರ್ಬಿಐ ಸೂಚಿಸಿದೆ.
ಎಟಿಎಂ ಯಂತ್ರಗಳನ್ನು ಗೋಡೆ, ಪಿಲ್ಲರ್ ಅಥವಾ ನೆಲಕ್ಕೆ ಅಳವಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದ್ದು, ಇದಕ್ಕೆ ಸೆಪ್ಟಂಬರ್ 30 ರೊಳಗೆ ಕಾಲಾವಕಾಶ ನೀಡಲಾಗಿದೆ. ಗೊಡೆ, ನೆಲ ಅಥವಾ ಪಿಲ್ಲರ್ ಎಟಿಎಂ ಭದ್ರವಾಗಿ ಜೋಡಿಸಿದರೆ ಎಟಿಎಂ ವಂಚನೆಗಳು ಕಷ್ಟ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಟಿವಿ ಕ್ಯಾಮೆರಾಹಾಗು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಆದರೆ ಬಿಗಿ ಭದ್ರತೆ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಇದಕ್ಕೆ ವಿನಾಯಿತಿ ನೀಡಲಾಗಿದೆ.

Read more about: atm rbi money banking
English summary

RBI asks banks to grout ATMs to wall, pillar or floor to enhance security

The Reserve Bank on Friday asked banks to ensure their ATMs are grouted to a wall, pillar, or floor by September-end.
Story first published: Monday, June 17, 2019, 12:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X