ಎಸ್ಬಿಐ ಹೊಸ ಗೃಹ ಸಾಲ ಯೋಜನೆ, ಬಡ್ಡಿದರ ಇಳಿಕೆ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ ಗ್ರಾಹಕರಿಗೆ ಇದು ಸಿಹಿ ಸುದ್ದಿ ಎನ್ನಬಹುದು. ಎಸ್ಬಿಐ ರೆಪೋ ದರಕ್ಕೆ ಅನುಗುಣವಾಗಿ ಜುಲೈ 1 ರಿಂದ ಹೊಸ ಗೃಹ ಸಾಲ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಗೃಹ ಸಾಲಗಳ ಮೇಲಿನ ಬಡ್ಡಿ ಇಳಿಕೆ.

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ ಗ್ರಾಹಕರಿಗೆ ಇದು ಸಿಹಿ ಸುದ್ದಿ ಎನ್ನಬಹುದು. ಎಸ್ಬಿಐ ರೆಪೋ ದರಕ್ಕೆ ಅನುಗುಣವಾಗಿ ಜುಲೈ 1 ರಿಂದ ಹೊಸ ಗೃಹ ಸಾಲ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಗೃಹ ಸಾಲಗಳ ಮೇಲಿನ ಬಡ್ಡಿ ಇಳಿಕೆಯಾಗುವ ಸಾಧ್ಯತೆ ಇದೆ.

ಎಸ್ಬಿಐ ಹೊಸ ಗೃಹ ಸಾಲ ಯೋಜನೆ, ಬಡ್ಡಿದರ ಇಳಿಕೆ

ಎಸ್‌ಬಿಐ ಗೃಹ ಸಾಲ ಯೋಜನೆಯನ್ನು ಘೋಷಿಸಿದ್ದು ಅದು ಬದಲಾಗುವ ದರದ ಗೃಹ ಸಾಲಗಳ ಬೆಲೆಯನ್ನು ಬದಲಾಯಿಸಬಹುದು. ಪ್ರತಿ ವರ್ಷ ಮರುಪಾವತಿಸಬೇಕಾದ ಪ್ರಿನ್ಸಿಪಲ್ ಮೊತ್ತವು ಬಡ್ಡಿಗೆ ಹೆಚ್ಚುವರಿಯಾಗಿ ಬಾಕಿ ಇರುವ ಸಾಲದ ಮೊತ್ತದ ಕನಿಷ್ಠ ಶೇ. 3ರಷ್ಟು ಇರುತ್ತದೆ. ರೆಪೊ ದರದಲ್ಲಿನ ಏರಿಳಿತಗಳು ಅವಲಂಬಿಸಿ ವರ್ಷದಲ್ಲಿ ಇಎಂಐಗಳು ಏರಿಳಿತಗೊಳ್ಳಬಹುದು.
ಆರ್ಬಿಐ ರೆಪೋ ದರಕ್ಕೆ ಅನುಗುಣವಾಗಿ ಸಾಲಗಳ ಮೇಲಿನ ಬಡ್ಡಿಯಲ್ಲಿ ಏರಿಳಿತವಾಗಲಿದ್ದು, ಪ್ರಸ್ತುತ ರೆಪೋ ದರ ಇಳಿಕೆಯಾಗಿರುವ ಕಾರಣ ಇದರ ಲಾಭ ಗ್ರಾಹಕರಿಗೆ ವರ್ಗಾವಣೆಯಾಗಲಿದೆ. ಈ ಹಿಂದೆ ಆರ್ಬಿಐ ರೆಪೋ ದರವನ್ನು ಇಳಿಕೆ ಮಾಡಿದಾಗ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಆದರೆ ರೆಪೋ ದರ ಏರಿಕೆಯಾದಾಗ ಮಾತ್ರ ತಕ್ಷಣವೇ ಅದರ ಹೊರೆಯನ್ನು ಗ್ರಾಹಕರ ಮೇಲೆ ಬೀಳುತ್ತಿತ್ತು. ಈ ಹಿನ್ನಲೆಯಲ್ಲಿ ಎಸ್ಬಿಐ ಮಹತ್ವದ ತೀರ್ಮಾನ ಕೈಗೊಂಡಿದ್ದು ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿ ದರಗಳು ನಿಗದಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+