For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ನಲ್ಲಿ 18,000 ಉದ್ಯೋಗ ನೇಮಕಾತಿ

ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾಗಿರುವ ಇನ್ಫೋಸಿಸ್ 18,000 ಮಂದಿಯನ್ನು ಕ್ಯಾಂಪಸ್ ಸಂದರ್ಶನದ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ.

|

ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾಗಿರುವ ಇನ್ಫೋಸಿಸ್ 18,000 ಮಂದಿಯನ್ನು ಕ್ಯಾಂಪಸ್ ಸಂದರ್ಶನದ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ.

 

ಇನ್ಫೋಸಿಸ್ ನಲ್ಲಿ 18,000 ಉದ್ಯೋಗ ನೇಮಕಾತಿ

ಈ ತ್ರೈಮಾಸಿಕದಲ್ಲಿ ಒಟ್ಟಾರೆಯಾಗಿ, ಸುಮಾರು 8,000 ಜನರನ್ನು ನೇಮಕ ಮಾಡಿದ್ದು, ಅವರಲ್ಲಿ ಸುಮಾರು 2,500 ಮಂದಿ ಹೊಸಬರಾಗಿದ್ದಾರೆ. ಈ ವರ್ಷ ಸುಮಾರು 18,000 ಜನರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.
2.29 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಸಾಕಷ್ಟು ಒತ್ತಡ ಎದುರಿಸುತ್ತಿದೆ. ಆದರೂ ಇದು ತನ್ನ ಸೇವೆಗಳ ಪೂರೈಕೆ ಮೇಲೆ ಯಾವ ಪರಿಣಾಮ ಬೀರಿಲ್ಲ ಎಂದು ಕಂಪನಿ ಪ್ರತಿಪಾದಿಸಿದೆ.
ಜೂನ್ 2019 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ 906 ಜನರನ್ನು ಸೇರಿಸಿದೆ. ಮಾರ್ಚ್ 2019 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. 20.4 ಕ್ಕೆ ಹೋಲಿಸಿದರೆ ಇದೀಗ ಶೇ. 23.4 ರಷ್ಟು ಏರಿಕೆಯಾಗಿದೆ.

English summary

Infosys to hire 18,000 people from campuses in FY20

India's second largest IT services firm Infosys Friday said it will recruit 18,000 people from campuses this fiscal.
Story first published: Saturday, July 13, 2019, 13:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X