For Quick Alerts
ALLOW NOTIFICATIONS  
For Daily Alerts

ಎಸ್ಬಿಐಗೆ 7 ಕೋಟಿ ದಂಡ

ವಸೂಲಾಗದ ಸಾಲಗಾರರನ್ನು ಗುರುತಿಸುವುದು (ಎನ್ಪಿಎ) ಮತ್ತು ವಂಚನೆ ಅಪಾಯ ನಿರ್ವಹಣೆಗೆ ಸಂಬಂಧಿಸಿದ ಮಾನದಂಡಗಳನ್ನು ಪಾಲಿಸದ ಕಾರಣ ದಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐಗೆ ರೂ. 7 ಕೋಟಿ ದಂಡ ವಿಧಿಸಿದೆ.

|

ವಸೂಲಾಗದ ಸಾಲಗಾರರನ್ನು ಗುರುತಿಸುವುದು (ಎನ್ಪಿಎ) ಮತ್ತು ವಂಚನೆ ಅಪಾಯ ನಿರ್ವಹಣೆಗೆ ಸಂಬಂಧಿಸಿದ ಮಾನದಂಡಗಳನ್ನು ಪಾಲಿಸದ ಕಾರಣ ದಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐಗೆ ರೂ. 7 ಕೋಟಿ ದಂಡ ವಿಧಿಸಿದೆ.

 

ಎಸ್ಬಿಐಗೆ 7 ಕೋಟಿ ದಂಡ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚನೆಗಳಿಗೆ ಬದ್ಧವಾಗದ ಎಸ್‌ಬಿಐಗೆ ಆರ್ಬಿಐ 7 ಕೋಟಿ ರೂಪಾಯಿ ದಂಡ ವಿಧಿಸಿದೆ. ಕೆಟ್ಟ ಸಾಲಗಳ ವರ್ಗೀಕರಣ, ವಂಚನೆ ಅಪಾಯ ನಿರ್ವಹಣೆ ಮತ್ತು ವಂಚನೆಗಳ ವರದಿಗೆ ಸಂಬಂಧಿಸಿದಂತೆ ಎಸ್ಬಿಐ ವೈಫಲ್ಯ ಕಂಡಿದೆ.
ಹಲವು ಅಂಶ ಹಾಗು ದಾಖಲೆಗಳ ಪರಿಶೀಲನೆ ನಡೆಸಿದಾಗ ಎಸ್ಬಿಐ ಬ್ಯಾಂಕ್ ಉಲ್ಲಂಘನೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚಾಲ್ತಿ ಖಾತೆ ತೆರೆಯುವುದು, ನಿರ್ವಹಿಸುವುದು, ಕೇಂದ್ರೀಯ ದತ್ತಾಂಶಕ್ಕೆ ಖಾತೆ ವಿವರಗಳನ್ನು ವರದಿ ಮಾಡುವುದು ಹಾಗೂ ಮೋಸಗಳನ್ನು ವರ್ಗೀಕರಿಸುವಲ್ಲಿ ನಿಯಮ ಉಲ್ಲಂಘಿಸಿದೆ ಎಂದು ಆರ್‌ಬಿಐ ಹೇಳಿದೆ.

Read more about: sbi rbi banking money
English summary

RBI slaps Rs 7 crore penalty on SBI for violating various norms

The Reserve Bank of India (RBI) has levied a penalty of Rs 7 crore on State Bank of India (SBI) based on findings of an inspection report.
Story first published: Tuesday, July 16, 2019, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X