For Quick Alerts
ALLOW NOTIFICATIONS  
For Daily Alerts

ಗೃಹ, ಕಾರು, ವೈಯಕ್ತಿಕ ಸಾಲ ಕೇವಲ 59 ನಿಮಿಷಗಳಲ್ಲಿ ಲಭ್ಯ!

ಸಾಲ ವಿತರಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರವುವೈಯಕ್ತಿಕ, ಕಾರು, ಗೃಹ ಸಾಲಗಳನ್ನು ಕೇವಲ 59 ನಿಮಿಷಗಳಲ್ಲಿ ವಿತರಿಸಲು ಹೊಸ ಕ್ರಮಕ್ಕೆ ಮುಂದಾಗಿದೆ.

|

ಸಾಲ ಪಡೆಯಲು ತಿಂಗಳುಗಟ್ಟಲೇ ಕಾಯುವ ಗ್ರಾಹಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸಾಲ ವಿತರಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರವುವೈಯಕ್ತಿಕ, ಕಾರು, ಗೃಹ ಸಾಲಗಳನ್ನು ಕೇವಲ 59 ನಿಮಿಷಗಳಲ್ಲಿ ವಿತರಿಸಲು ಹೊಸ ಕ್ರಮಕ್ಕೆ ಮುಂದಾಗಿದೆ.

ಗೃಹ, ಕಾರು, ವೈಯಕ್ತಿಕ ಸಾಲ ಕೇವಲ 59 ನಿಮಿಷಗಳಲ್ಲಿ ಲಭ್ಯ

ಕೇವಲ 59 ನಿಮಿಷಗಳಲ್ಲಿ ಸಾಲ ವಿತರಿಸುವ ವ್ಯವಸ್ಥೆ ಜಾರಿಗೆಯಾದರೆ ಇದು ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.
ದೇಶದ ಜಿಡಿಪಿ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಚಿಲ್ಲರೆ ಸಾಲ ವಿಭಾಗ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸುಲಭ ಸಾಲ ವ್ಯವಸ್ಥೆ ಕಲ್ಪಿಸಲು ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ತ್ವರಿತವಾಗಿ ರೂ. 1 ಕೋಟಿವರೆಗೆ ಸಾಲ ವಿತರಿಸುವ ಯೋಜನೆ ಜಾರಿಯಲ್ಲಿದೆ. ವೇತನ ಪಡೆಯುವ ಉದ್ಯೋಗಿಗಳಿಗೆ ಸಿಹಿಸುದ್ದಿ! ಈ 10 ಪ್ರಯೋಜನಗಳನ್ನು ನಿಮ್ಮದಾಗಿಸಿ

Read more about: loan home loan money banking
English summary

Personal, home, car loans in just 59 minutes

State-run banks may approve personal, auto and home loans online in 59 minutes, according to a proposal that they discussed with Union finance minister Nirmala Sitharaman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X