For Quick Alerts
ALLOW NOTIFICATIONS  
For Daily Alerts

ರೆಪೊ ದರ ಕಡಿತ ಎಫೆಕ್ಟ್! ಎಸ್ಬಿಐ ಎಂಸಿಎಲ್ಆರ್ ದರ ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರ ಕಡಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿವಿಧ ಅವಧಿಯ ಸಾಲದ ಮೇಲಿನ ಬಡ್ಡಿದರವನ್ನು (ಎಂಸಿಎಲ್ಆರ್) ಕಡಿತಗೊಳಿಸಿದೆ.

|

ಎಸ್ಬಿಐ ಬಡ್ಡಿದರ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಇತರ ಬ್ಯಾಂಕುಗಳು ಕೂಡ ತಮ್ಮ ಸಾಲ ದರವನ್ನು ಶೀಘ್ರದಲ್ಲೇ ಪರಿಶೀಲಿಸುವ ಸಾಧ್ಯತೆಯಿದೆ.
ಎಂಸಿಎಲ್‌ಆರ್ (ಕನಿಷ್ಠ ವೆಚ್ಚ ಆಧಾರಿತ ಸಾಲ ದರಗಳು)15 ಬೇಸಿಸ್ ಪಾಯಿಂಟ್‌ಗಳಿಂದ ಇಳಿಸುವುದಾಗಿ ಪ್ರಕಟಿಸಿದೆ. ಪರಿಷ್ಕೃತ ದರ ಇದೇ ಆಗಸ್ಟ್ 10, 2019 ರಿಂದ ಜಾರಿಗೆ ಬರಲಿದೆ.
ಒಂದು ವರ್ಷದ ಎಂಸಿಎಲ್‌ಆರ್ ವಾರ್ಷಿಕ ಶೇ. 8.40 ರಿಂದ ವಾರ್ಷಿಕ ಶೇ. 8.25ಕ್ಕೆ ಇಳಿಕೆ ಕಂಡಿದ್ದು, 2019-20ನೇ ಹಣಕಾಸು ವರ್ಷದಲ್ಲಿ ಎಂಸಿಎಲ್‌ಆರ್‌ ಸತತ ನಾಲ್ಕನೇ ಕಡಿತವಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಆರ್‌ಬಿಐನ ಆರು ಸದಸ್ಯರು ಒಳಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ನಿರೀಕ್ಷೆಗಿಂತ ಸಲ್ಪ ಹೆಚ್ಚು 35 ಬೇಸಿಸ್ ಪಾಯಿಂಟ್‌ಗಳಿಂದ ಶೇ. 5.40ಕ್ಕೆ ಇಳಿಸಿದೆ.

ರೆಪೊ ದರ ಕಡಿತ ಎಫೆಕ್ಟ್! ಎಸ್ಬಿಐ ಎಂಸಿಎಲ್ಆರ್ ದರ ಇಳಿಕೆ

English summary

RBI Repo rate cut effect! SBI reduces MCLR by 15 bps

State Bank of India (SBI) today cut lending rates, within hours after the Reserve Bank of India lowered interest rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X