ಗಗನಕ್ಕೇರುತ್ತಿರುವ ಚಿನ್ನದ ದರ, ಬೆಂಗಳೂರಿನಲ್ಲಿ ರೇಟೆಷ್ಟಿದೆ?

ಚಿನ್ನದ ದರ ಶುಕ್ರವಾರದಂದು ಬರೋಬ್ಬರಿ 38 ಸಾವಿರ ರೂಪಾಯಿಗಳ ಗಡಿ ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 38,470 ರೂಪಾಯಿ ತಲುಪಿದೆ. ಅಮೆರಿಕಾ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಹೀಗಾಗಿ, ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರು ಸದ್ಯಕ್ಕೆ ಕಂಗಾಲಾಗಿದ್ದಾರೆ.

ಅಮೇರಿಕ ಹಾಗೂ ಚೀನಾ ನಡುವಿನ ಬಿಕ್ಕಟ್ಟು ಮುಂದುವರೆಯುವ ಸಾಧ್ಯತೆಯಿದೆ, ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಆರ್ಥಿಕ ಪ್ರಗತಿ ಮಾರ್ಗದರ್ಶಿ ಸೂತ್ರಗಳು, ಸ್ಥಳೀಯ ಮಾರುಕಟ್ಟೆಯಲ್ಲಿ ತಗ್ಗಿದ ಬೇಡಿಕೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡಿದೆ.

ಸೋಮವಾರದಂದು ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರು ಏರಿಕೆ ಕಂಡು, 10 ಗ್ರಾಂಗೆ 37,700 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ 630 ರು ಏರಿಕೆಯಾಗಿದ್ದು, 1 ಕೆಜಿಗೆ 44,525 ರೂಪಾಯಿನಂತೆ ವಹಿವಾಟು ಮಾಡಿದೆ. ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಕ್ರಮವಾಗಿ 38,470 ರು ಪ್ರತಿ 10 ಗ್ರಾಂ ಹಾಗೂ 36,300 ರುನಷ್ಟಾಗಿದೆ.

ಬೆಳ್ಳಿ ಬೆಲೆ ಏರಿಕೆ ಕಂಡು ಪ್ರತಿ 1 ಕೆಜಿಗೆ 43,417 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 87,000 ರು ಖರೀದಿಗೆ ಹಾಗೂ 88,000ರು ಮಾರಾಟದ ಬೆಲೆ ಪಡೆದುಕೊಂಡಿದೆ

ಡಾಲರ್ ಎದುರು ರುಪಾಯಿ ಕುಸಿದಿದ್ದು 70.66 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ. ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,505 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 17.13 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ. ಚಿನ್ನ, ಬೆಳ್ಳಿ ದರ ಯಾವ ನಗರದಲ್ಲಿ ಎಷ್ಟಿದೆ? ಮುಂದೆ ಓದಿ

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ :
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಆಗಸ್ಟ್ 09: 34,900(22 ಕ್ಯಾರೆಟ್), 37,780 (24 ಕ್ಯಾರೆಟ್)
ಆಗಸ್ಟ್ 08: 34,900 ಹಾಗೂ 37,780
ಆಗಸ್ಟ್ 07: 34,650 ಹಾಗೂ 37,530
ಆಗಸ್ಟ್ 06: 34,150 ಹಾಗೂ 36,980

ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಆಗಸ್ಟ್ 09: 44,525
ಆಗಸ್ಟ್ 08: 44,525
ಆಗಸ್ಟ್ 07: 44,525
ಆಗಸ್ಟ್ 06: 44,525

ಕಳೆದ 4 ದಿನಗಳಲ್ಲಿ ದೆಹಲಿಯಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ದೆಹಲಿಯಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ದೆಹಲಿಯಲ್ಲಿ ಚಿನ್ನ ಬೆಳ್ಳಿ ದರ :
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಆಗಸ್ಟ್ 09: 36,500 (22 ಕ್ಯಾರೆಟ್), 37,700 (24 ಕ್ಯಾರೆಟ್)
ಆಗಸ್ಟ್ 08: 36,500 ಹಾಗೂ 37,700
ಆಗಸ್ಟ್ 07: 36,200 ಹಾಗೂ 37,400
ಆಗಸ್ಟ್ 06: 35,600 ಹಾಗೂ 36,790

ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಆಗಸ್ಟ್ 09: 44,525
ಆಗಸ್ಟ್ 08: 44,525
ಆಗಸ್ಟ್ 07: 44,525
ಆಗಸ್ಟ್ 06: 44,525

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ

ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಆಗಸ್ಟ್ 09: 35,580(22 ಕ್ಯಾರೆಟ್), 38,950 (24 ಕ್ಯಾರೆಟ್)
ಆಗಸ್ಟ್ 08: 35,580 ಹಾಗೂ 38,950
ಆಗಸ್ಟ್ 07: 35,470 ಹಾಗೂ 38,840
ಆಗಸ್ಟ್ 06: 34,870 ಹಾಗೂ 38,040

ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಆಗಸ್ಟ್ 09: 44,525
ಆಗಸ್ಟ್ 08: 44,525
ಆಗಸ್ಟ್ 07: 44,525
ಆಗಸ್ಟ್ 06: 44,525

ಕಳೆದ 4 ದಿನಗಳಲ್ಲಿ ಮುಂಬೈ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಮುಂಬೈ ಚಿನ್ನ ಬೆಳ್ಳಿ ದರ

ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಆಗಸ್ಟ್ 09: 36,250(22 ಕ್ಯಾರೆಟ್), 37,250 (24 ಕ್ಯಾರೆಟ್)
ಆಗಸ್ಟ್ 08: 36,250 ಹಾಗೂ 37,250
ಆಗಸ್ಟ್ 07: 36,100 ಹಾಗೂ 37,100
ಆಗಸ್ಟ್ 06: 34,450 ಹಾಗೂ 35,450

ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಆಗಸ್ಟ್ 09: 44,525
ಆಗಸ್ಟ್ 08: 44,525
ಆಗಸ್ಟ್ 07: 44,525
ಆಗಸ್ಟ್ 06: 44,525

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+