For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ದಸರಾಕ್ಕೆ ಮುನ್ನ ತನ್ನ ಗ್ರಾಹಕರಿಗೆ ಬಂಪರ್ ಸುದ್ದಿ ನೀಡಿದೆ.

|

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ದಸರಾಕ್ಕೆ ಮುನ್ನ ತನ್ನ ಗ್ರಾಹಕರಿಗೆ ಬಂಪರ್ ಸುದ್ದಿ ನೀಡಿದೆ. ಎಂಎಸ್ಎಂಇ, ಗೃಹ ಮತ್ತು ಚಿಲ್ಲರೆ ಸೇರಿದಂತೆ ಎಲ್ಲ ಬದಲಾಗುವ ದರ ಸಾಲಗಳಿಗೆ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ನಿರ್ಧರಿಸಿದ್ದು, ಅಕ್ಟೋಬರ್ 1 ರಿಂದ ಹೊಸ ದರ ಜಾರಿಗೆ ಬರಲಿದೆ.

ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ

ಎಂಎಸ್‌ಎಂಇ ವಲಯಕ್ಕೆ ಸಾಲವನ್ನು ಹೆಚ್ಚಿಸಲು ಬಾಹ್ಯ ಉದ್ಯಮ ಆಧಾರಿತ ಸಾಲವನ್ನು ಸ್ವಯಂಪ್ರೇರಣೆಯಿಂದ ಮಧ್ಯಮ ಉದ್ಯಮಗಳಿಗೆ ವಿಸ್ತರಿಸಿದೆ ಎಂದು ಎಸ್‌ಬಿಐ ಹೇಳಿದೆ. ಎಸ್‌ಬಿಐ ಜುಲೈ 1, 2019 ರಿಂದ ರೆಪೊ-ಲಿಂಕ್ಡ್ ಫ್ಲೋಟಿಂಗ್ ದರದ ಗೃಹ ಸಾಲಗಳನ್ನು ಪರಿಚಯಿಸಿತ್ತು.
ವೈಯಕ್ತಿಕ ಸಾಲ, ಚಿಲ್ಲರೆ, ವ್ಯಾಪಾರ, ಮಧ್ಯಮ ಉದ್ಯಮ ವಿಭಾಗದಲ್ಲಿರುವ ಎಲ್ಲ ಬದಲಾಗುವ ದರ ಸಾಲವನ್ನು ಬಾಹ್ಯ ಮಾನದಂಡಗಳೊಂದಿಗೆ ಜೋಡಿಸುವ ಸೂಚನೆ ನೀಡಿತ್ತು. ಇದರಿಂದಾಗಿ ಎಸ್ಬಿಐ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ.

Read more about: sbi rbi interest rates money
English summary

SBI to link floating rate home, auto loans to RBI's repo rate

SBI, the country’s largest lender, has decided to adopt Reserve Bank of India’s repo rate as the external benchmark for all floating rate loans for MSME, home and retail loans effective October 1, 2019.
Story first published: Monday, September 23, 2019, 15:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X