For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೊ ದರ ಮತ್ತೆ ಕಡಿತ?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಧಾನಗತಿಯ ಆರ್ಥಿಕತೆಗೆ ಚೈತನ್ಯ ತುಂಬಲು ಇಂದಿನ ಹಣಕಾಸು ನೀತಿ ಪ್ರಕಟಣೆಯಲ್ಲಿ ಆರ್ಬಿಐ ಹಣಕಾಸು ನೀತಿ ಸಮಿತಿಯು ಮತ್ತೊಂದು ರೆಪೊ ದರ ಕಡಿತಕ್ಕೆ ಮುಂದಾಗಬಹುದು ಎನ್ನಲಾಗಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಧಾನಗತಿಯ ಆರ್ಥಿಕತೆಗೆ ಚೈತನ್ಯ ತುಂಬಲು ಇಂದಿನ ಹಣಕಾಸು ನೀತಿ ಪ್ರಕಟಣೆಯಲ್ಲಿ ಆರ್ಬಿಐ ಹಣಕಾಸು ನೀತಿ ಸಮಿತಿಯು ಮತ್ತೊಂದು ರೆಪೊ ದರ ಕಡಿತಕ್ಕೆ ಮುಂದಾಗಬಹುದು ಎನ್ನಲಾಗಿದೆ.

ಆರ್ಬಿಐ ರೆಪೊ ದರ ಮತ್ತೆ ಕಡಿತ?

ಇಂದು ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಸಭೆ ನಡೆಯಲಿದ್ದು, ರೆಪೊ ದರ ಕಡಿತದ ಕುರಿತು ನಿರ್ಧಾರ ಹೊರಬೀಳಲಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದಲ್ಲಿ ಎಂಪಿಸಿ 2019-20ರ ವರ್ಷಕ್ಕೆ ನಾಲ್ಕನೇ ಹಣಕಾಸು ನೀತಿಯನ್ನು ಪ್ರಕಟಿಸಲಿದೆ.
ಆರ್ಬಿಐ 25 ರಿಂದ 40 ಬೇಸ್ ಪಾಯಿಂಟ್ ವರೆಗೆ ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆಯೆಂದು ವಿಶ್ಲೇಷಕರು ಹೇಳಿದ್ದಾರೆ. ಇದು ಶಕ್ತಿಕಾಂತ್ ದಾಸ್ ಅವರು ಅಧಿಕಾರ ವಹಿಸಿಕೊಂಡ ನಂತರದ ಐದನೇ ನೇರ ರೆಪೊ ಕಡಿತವಾಗಲಿದೆ.
ಆಗಸ್ಟ್ ತಿಂಗಳಲ್ಲಿ ಆರ್ಬಿಐ 35 ಬೇಸ್ ಪಾಯಿಂಟ್ ರೆಪೊ ಕಡಿತಗೊಳಿಸಿದ್ದು ಎಲ್ಲರನ್ನು ಅಚ್ಚರಿಗೊಳಿಸಿತ್ತು. ಹೀಗಾಗಿ ಈ ಬಾರಿ 40 ಬೇಸ್ ಪಾಯಿಂಟ್ ವರೆಗೆ ಕಡಿತ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ವಾಹನ ಉದ್ಯಮ ಕುಸಿತದಿರುವುದರಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ.

Read more about: rbi repo rate money banking
English summary

MPC meet today: RBI likely to go for 5th straight repo rate cut

The Reserve Bank of India's (RBI) Monetary Policy Committee may go for another repo rate cut in today's bi-monthly policy announcement to spur growth in the sluggish India economy.
Story first published: Friday, October 4, 2019, 9:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X