For Quick Alerts
ALLOW NOTIFICATIONS  
For Daily Alerts

ಕೆವೈಸಿ ನವೀಕರಣ ಕಡ್ಡಾಯ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗಲಿದೆ

ಭಾರತೀಯ ರಿಸರ್ವ್ ಬ್ಯಾಂಕ್ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ನಂತರ, ಎಲ್ಲಾ ಖಾತೆದಾರರು 2020 ರ ಜನವರಿ 1 ಅಥವಾ ಅದಕ್ಕೂ ಮೊದಲು ತಮ್ಮ ಕೆವೈಸಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ನಂತರ, ಎಲ್ಲಾ ಖಾತೆದಾರರು 2020 ರ ಜನವರಿ 1 ಅಥವಾ ಅದಕ್ಕೂ ಮೊದಲು ತಮ್ಮ ಕೆವೈಸಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅವರ ಬ್ಯಾಂಕ್ ಖಾತೆಗಳು ರದ್ದಾಗುವ ಸಾಧ್ಯತೆಯಿದೆ.

 

ಕೆವೈಸಿ ನವೀಕರಣ ಕಡ್ಡಾಯ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ರದ್ದು

ಬ್ಯಾಂಕ್ ಖಾತೆದಾರರು ತಮ್ಮ ಕೆವೈಸಿ ಅಪ್ಡೇಟ್ ಮಾಡದಿದ್ದರೆ ಖಾತೆ ರದ್ದಾಗಲಿದೆ. ಆರ್ಬಿಐನ ಪರಿಷ್ಕರಣೆಗೊಂಡ ಕೆವೈಸಿ ನಿಯಮದ ಪ್ರಕಾರ ಬ್ಯಾಂಕ್ ಖಾತೆದಾರರು ತಮ್ಮ ಕೆವೈಸಿಯನ್ನು 2020ರ ಜನವರಿಯೊಳಗೆ ಸಲ್ಲಿಸಬೇಕಿದೆ.
ಆರ್‌ಬಿಐನಿಂದ ನಿಯಮದಂತೆ ಎಸ್‌ಬಿಐ, ಐಡಿಬಿಐ, ಐಸಿಸಿಐ ಸೇರಿದಂತೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಕೆವೈಸಿ ವಿವರಗಳನ್ನು ನವೀಕರಿಸುವಂತೆ ತಮ್ಮ ಗ್ರಾಹಕರಿಗೆ ನಿಯಮಿತವಾಗಿ ಎಚ್ಚರಿಕೆ ಸಂದೇಶದಗಳು, ಅಧಿಸೂಚನೆಗಳು ಮತ್ತು ಇಮೇಲ್ ಜ್ಞಾಪನೆಗಳನ್ನು ಕಳುಹಿಸುತ್ತಿವೆ.
ಜೊತೆಗೆ ಫೆಬ್ರವರಿ 29 ರ ಒಳಗಾಗಿ ಪೇಟಿಎಂ, ಫೋನ್ ಪೇ ಮೊದಲಾದ ವ್ಯಾಲೆಟ್ ಬಳಸುತ್ತಿರುವವರು ಕೆವೈಸಿಯನ್ನು ಸಲ್ಲಿಸಬೇಕು.
ಆರ್ಬಿಐ ಕೆವೈಸಿ ನಿಯಮದ ಕಟ್ಟುನಿಟ್ಟಿನ ಜಾರಿಗಾಗಿ ಸೂಚನೆ ನೀಡಿದ್ದು, ಈಗಾಗಲೇ ಅನೇಕ ಬ್ಯಾಂಕ್ ಗಳಿಂದ ಎಸ್ಎಂಎಸ್/ಇಮೇಲ್ ಸಂದೇಶ ಬರುತ್ತಿವೆ.

Read more about: banking rbi money
English summary

Update Your KYC Before January 1 or Face Action From Bank

RBI revised its ‘Know Your Customer’ (KYC) guidelines, it is mandatory for all account holders to update their KYC on or before January 1, 2020.
Story first published: Thursday, October 10, 2019, 19:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X