ಈ ಬ್ಯಾಂಕುಗಳು ಎಫ್ಡಿ ಮೇಲೆ ಹೆಚ್ಚು ಬಡ್ಡಿ ನೀಡುತ್ತಿವೆ

ಅತಿಹೆಚ್ಚು ಜನರು ಸುರಕ್ಷಿತ ಹೂಡಿಕೆ ವಿಧಾನವಾದ ಸ್ಥಿರ ಠೇವಣಿಗಳನ್ನು (ಎಫ್ಡಿ) ಆಯ್ಕೆ ಮಾಡುತ್ತಾರೆ. ಹೂಡಿಕೆದಾರರು ಒಂದು, ಎರಡು, ಮೂರು ಮತ್ತು ಐದು ವರ್ಷಗಳವರೆಗೆ ಎಫ್ಡಿ ಗಳಲ್ಲಿ ಹೂಡಿಕೆ ಮಾಡಬಹುದು.

ಅತಿಹೆಚ್ಚು ಜನರು ಸುರಕ್ಷಿತ ಹೂಡಿಕೆ ವಿಧಾನವಾದ ಸ್ಥಿರ ಠೇವಣಿಗಳನ್ನು (ಎಫ್ಡಿ) ಆಯ್ಕೆ ಮಾಡುತ್ತಾರೆ. ಹೂಡಿಕೆದಾರರು ಒಂದು, ಎರಡು, ಮೂರು ಮತ್ತು ಐದು ವರ್ಷಗಳವರೆಗೆ ಎಫ್ಡಿ ಗಳಲ್ಲಿ ಹೂಡಿಕೆ ಮಾಡಬಹುದು. ಎಫ್ಡಿಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುವ ಗ್ರಾಹಕರು ಯಾವ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ಒದಗಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಈ ಬ್ಯಾಂಕುಗಳು ಎಫ್ಡಿ ಮೇಲೆ ಹೆಚ್ಚು ಬಡ್ಡಿ ನೀಡುತ್ತಿವೆ

ಐಡಿಎಫ್‌ಸಿ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸಹ ಸ್ಥಿರ ಠೇವಣಿಗಳ ಮೇಲೆ ಎರಡು ವರ್ಷಗಳವರೆಗೆ ಹೆಚ್ಚಿನ ಬಡ್ಡಿ ನೀಡುತ್ತಿದೆ. ಐಡಿಎಫ್‌ಸಿ ಶೇ. 8, ಆರ್‌ಬಿಎಲ್ ಶೇ. 7.65 ಮತ್ತು ಡಿಸಿಬಿ ಶೇ. 7.50 ಬಡ್ಡಿ ನೀಡುತ್ತವೆ. ಸ್ಥಿರ ಠೇವಣಿಗೆ ಹೆಚ್ಚಿನ ಬಡ್ಡಿ ದರ ನೀಡುವ ಮೊದಲ ಮೂರು ಬ್ಯಾಂಕ್ ಗಳು ಇವಾಗಿವೆ
ಡಿಸಿಬಿ
ಎರಡು ವರ್ಷಗಳ ಅವಧಿಯ ಎಫ್ಡಿ ಮೇಲೆ ಶೇಕಡಾ 7.5 ಬಡ್ಡಿ ಒದಗಿಸುತ್ತದೆ. ಮೂರು ವರ್ಷಗಳ ಸ್ಥಿರ ಠೇವಣಿಗೆ ಹೆಚ್ಚಿನ ಬಡ್ಡಿ ನೀಡುತ್ತದೆ. 10 ಸಾವಿರ ಹೂಡಿಕೆಗೆ ಡಿಸಿಬಿ ಶೇ. 8 ಬಡ್ಡಿಯೊಂದಿಗೆ ರೂ. 12682 ನೀಡುತ್ತಿದೆ.
ಐದು ವರ್ಷಗಳ ಅವಧಿಯ ಎಫ್ಡಿ ಮೇಲೆ ಡಿಸಿಬಿ ಬ್ಯಾಂಕ್ ಉತ್ತಮ ಬಡ್ಡಿಯನ್ನು ನೀಡುತ್ತಿದ್ದು, 10 ಸಾವಿರ ಹೂಡಿಕೆಯ ಮೇಲೆ ಶೇ. 7.75 ಬಡ್ಡಿಯೊಂದಿಗೆ ರೂ. 14678, ಐಡಿಎಫ್‌ಸಿ ಶೇಕ. 7.50 ಬಡ್ಡಿಗೆ ರೂ. 14499 ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+