Fixed Deposit News in Kannada

5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು
ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಮೂಲಕ ಆದಾಯ ಗಳಿಸಿ ಜೀವನ ಸಾಗಿಸುತ್ತಿದ್ದವರಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರಾಸೆಯಾಗಿದೆ. ಏಕೆಂದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ...
Best 5 Years Fixed Deposit Scheme For Both Regular Senior Citizens

3 ವರ್ಷದ ಅವಧಿಯ 5 ಅತ್ಯುತ್ತಮ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರಗಳು ತೀವ್ರ ಕುಸಿತ ದಾಖಲಿಸಿವೆ. ಪ್ರಮುಖವಾಗಿ ಸರ್ಕಾರಿ ಮತ್ತು ಖಾಸಗಿಯ ಬಹುತೇಕ ಬ್ಯಾಂಕುಗಳು ವಾರ್ಷಿಕ ಬಡ್ಡಿದರವನ್...
ಒಂದು ವರ್ಷದ ಹೂಡಿಕೆಗೆ ಅತ್ಯುತ್ತಮ ಎಫ್‌ಡಿ ಯೋಜನೆಗಳು
ಹಣವನ್ನು ಹೂಡಿಕೆ ಮಾಡುವ ಮೊದಲು ನೂರೆಂಟು ಬಾರಿ ಯೋಚಿಸಿ ನಿರ್ಧರಿಸಲಾಗುವುದು. ಅದರಲ್ಲೂ ಬಹುತೇಕ ಜನರು ಸುರಕ್ಷಿತ ಹೂಡಿಕೆಗಳನ್ನು ಮಾಡಲು ಯಾವಾಗಲೂ ಆದ್ಯತೆಯನ್ನು ನೀಡುತ್ತಾರೆ. ಸ...
Four Best 1 Year Fixed Deposit Details In Kannada
7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ
ಜನರು ತಮ್ಮ ಹಣವನ್ನ ಸುರಕ್ಷಿತ ಹೂಡಿಕೆಗಳಲ್ಲಿ ಇರಿಸಲು ಬಯಸುವುದು ಸಾಮಾನ್ಯ. ಹೀಗಾಗಿ ಇವರ ಆಯ್ಕೆಗಳಲ್ಲಿ ಪ್ರಮುಖವಾದದ್ದು ನಿಶ್ಚಿತ ಠೇವಣಿ ಯೋಜನೆ ಆಗಿದೆ. ಇದೇ ಕಾರಣಕ್ಕೆ ಜನರು ಹ...
How To Earn Good Interest On Fd In Just 7 Days Details Here
ಫಿಕ್ಸೆಡ್ ಡೆಪಾಸಿಟ್‌ ಮೇಲಿನ ಬಡ್ಡಿ ದರ ಪರಿಷ್ಕರಿಸಿದ ಆಕ್ಸಿಸ್ ಬ್ಯಾಂಕ್
ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ನಿಶ್ಚಿತ ಠೇವಣಿ(ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬಡ್ಡಿದರಗಳು ಜೂನ್ 22 ರಿಂದ ಜ...
Axis Bank Revises Interest Rates On Fd Check Latest Rates
ತೆರಿಗೆ ಉಳಿತಾಯದ ಎಫ್‌ಡಿ ಯೋಜನೆಗಳು: ಯಾವುದರಲ್ಲಿ ಹೆಚ್ಚಿನ ಲಾಭ?
ತೆರಿಗೆ ಉಳಿತಾಯಕ್ಕಾಗಿ ನಾನಾ ರೀತಿಯ ಯೋಜನೆಗಳ ಹುಡುಕಾಟ ಸಾಮಾನ್ಯವಾಗಿರುತ್ತದೆ. ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಹೂಡಿಕೆಗಳಲ್ಲಿ ಪಿಪಿಎಫ್, ಇಪಿಎಫ್, ಎಲ್ಐಸಿ ಪ್ರೀಮಿಯ...
ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೀರಾ? ಹಾಗಿದ್ರೆ ಈ ಬ್ಯಾಂಕ್‌ನಲ್ಲಿ ನಿಮಗೆ ಹೆಚ್ಚುವರಿ ಬಡ್ಡಿ ಸಿಗಲಿದೆ!
ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಎರಡನೇ ಅಲೆಯನ್ನು ತಗ್ಗಿಸಲು ವ್ಯಾಕ್ಸಿನೇಷನ್ ಕಾರ್ಯಕ್ರಮ ಭರದಿಂದ ಸಾಗಿದೆ. ಹೆಚ್ಚಿನ ಕೋವಿಡ್‌-19 ವ್ಯಾಕ್ಸಿನೇಷನ್‌ ಅನ್ನು ಪ್ರೋತ್ಸಾಹಿಸು...
Good News Higher Interest Rates For Bank Customers With At Least 1 Vaccine Dose
Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ
ಭಾರತದ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಪ್ರಾರಂಭಿಸಿರುವ ಹಿರಿಯ ನಾಗರಿಕರಿಗಾಗಿ ವಿಶೇಷ ನಿಶ್ಚಿತ ಠೇವಣಿ (ಎಫ್‌ಡಿ) ಯೋಜನೆಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ. ಕೋವ...
Senior Citizens Special Fd Schemes Will End This Month Check Your Bank
ಯೆಸ್‌ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ ಬಡ್ಡಿದರ ಪರಿಷ್ಕರಣೆ: ಇತ್ತೀಚಿನ ಬಡ್ಡಿದರ ಇಲ್ಲಿದೆ
ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಯೆಸ್‌ ಬ್ಯಾಂಕ್‌ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಅನೇಕ ಆಯ್ಕೆಗಳನ್ನ ಒಳಗೊಂಡ ನಿಶ್ಚಿತ ಠೇವಣಿ(ಎಫ್‌ಡಿ) ಯೋಜನೆಗಳನ್ನು ಹೊಂದ...
ಫಿಕ್ಸೆಡ್ ಡೆಪಾಸಿಟ್‌: 7.9% ಬಡ್ಡಿ ನೀಡುವ ಬ್ಯಾಂಕುಗಳು
ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಜನರು ಹುಡುಕುವುದು ಸಾಮಾನ್ಯವಾಗಿದೆ. ಏಕೆಂದರೆ ಉಳಿತಾಯ ಖಾತೆಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ...
Here The Highest Interest Rates On Fixed Deposit
ಸದ್ಯ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿದೆ? ಲೇಟೆಸ್ಟ್‌ ಮಾಹಿತಿ ಇಲ್ಲಿದೆ
ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ(ಎಫ್‌ಡಿ) ಬಡ್ಡಿದರಗಳು ಪರಿಷ್ಕೃತಗೊಂಡಿವೆ. ಹೀಗಿರುವಾರ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ...
ಆಕ್ಸಿಸ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಪರಿಷ್ಕರಣೆ: ಹೊಸ ಬಡ್ಡಿದರ ಇಲ್ಲಿದೆ
ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್‌ ನಿಶ್ಚಿತ ಠೇವಣಿ(ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬಡ್ಡಿದರಗಳು ಇಂದಿನಿಂದಲ...
Axis Bank Revises Fixed Deposit Interest Rate Latest Fd Rates Here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X