ಖಾಸಗಿ ಬ್ಯಾಂಕ್ ಆದ ಯೆಸ್ ಬ್ಯಾಂಕ್ ಗೆ ಜೀವ ತುಂಬಬೇಕು ಎಂಬ ಜಿದ್ದಿಗೆ ಬಿದ್ದು, ಅದರ ಷೇರುದಾರರ ಹಿತಾಸಕ್ತಿಯನ್ನು ಬಲಿ ನೀಡಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ. ಅದಕ್ಕೆ ಕಾರಣವಾಗಿದ್ದು ಮಾರ್ಚ್ 13ನೇ ತಾರೀಕು ಸರ್ಕಾರ ಹೊರಡಿಸಿದ ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆ.
ಅದರ ಪ್ರಕಾರ, ಈಗಿನ ರೀಟೇಲ್ ಷೇರುದಾರರು ತಮ್ಮ ಪಾಲಿನ 75% ಷೇರನ್ನು 3 ವರ್ಷಗಳ ತನಕ ಮಾರುವುದಕ್ಕೆ ಆಗಲ್ಲ. 100 ಷೇರುಗಳ ಒಳಗೆ ಯಾರ ಬಳಿ ಇದೆಯೋ ಅಂಥವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ತಮ್ಮೆಲ್ಲ ಷೇರುಗಳನ್ನು ಮಾರಿಕೊಳ್ಳಬಹುದು.
ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಲಕ್ಷಣ ನಿಯಮ ಇದು ಎನ್ನಲಾಗುತ್ತಿದೆ. ಇದರಿಂದ ಯೆಸ್ ಬ್ಯಾಂಕ್ ನ 16.18 ಲಕ್ಷ ರೀಟೇಲ್ ಷೇರುದಾರರ ಮೇಲೆ ಪ್ರಭಾವ ಆಗಲಿದೆ.

ಯೆಸ್ ಬ್ಯಾಂಕ್ ನ ಗರಿಷ್ಠ ಮಟ್ಟ ಅಂತ ಇದ್ದದ್ದು ಆಗಸ್ಟ್ 2018ರಲ್ಲಿ. ಆಗ ಕೂಡ ನೂರು ಷೇರಿನ ಬೆಲೆ 39,200 ಮಾತ್ರ. ರೀಟೇಲ್ ಷೇರುದಾರರು ಅಂದರೆ 2 ಲಕ್ಷ ರುಪಾಯಿ ಮೌಲ್ಯದೊಳಗಿನ ಷೇರಿನ ಮಾಲೀಕತ್ವ ಇರುವವರು. ಯೆಸ್ ಬ್ಯಾಂಕ್ ನಲ್ಲಿ 43.66% ರೀಟೇಲ್ ಷೇರುದಾರರಿದ್ದಾರೆ. ಇನ್ನು ಎರಡು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಷೇರು ಹೊಂದಿರುವವರು 4.33% ಇದ್ದಾರೆ.
ಮಾರ್ಚ್ 27ನೇ ತಾರೀಕಿನಿಂದ ನಿಫ್ಟಿಯಲ್ಲಿ ವಹಿವಾಟು ಮಾಡುವುದರಿಂದಲೂ ಯೆಸ್ ಬ್ಯಾಂಕ್ ಹೊರಬೀಳುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications