For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ ಭಾರತದ 50 ಕಂಪೆನಿಗಳು

|

ಫೋರ್ಬ್ಸ್ ನಿಂದ ಗ್ಲೋಬಲ್ 2000 ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಶ್ವದ ಅತಿ ದೊಡ್ಡ ಸಾರ್ವಜನಿಕ ಕಂಪೆನಿಗಳ ಪೈಕಿ ಐವತ್ತು ಭಾರತೀಯ ಕಂಪೆನಿಗಳು ಸ್ಥಾನ ಪಡೆದಿವೆ. ಮೊದಲ ಸ್ಥಾನದಲ್ಲಿ ಚೀನಾ ಕಂಪೆನಿ ಐಸಿಬಿಸಿ ಇದ್ದು, ಅದರ ಮಾರುಕಟ್ಟೆ ಮೌಲ್ಯ 242.3 ಬಿಲಿಯನ್ ಅಮೆರಿಕನ್ ಡಾಲರ್. ಈ ಪಟ್ಟಿಯಲ್ಲಿ ಯುಎಸ್, ಚೀನಾ, ಜಪಾನ್ ಮತ್ತು ಯುರೋಪ್ ಕಂಪೆನಿಗಳು ಇವೆ.

 

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ

ಕಂಪೆನಿಯ ಮಾರಾಟ, ಲಾಭ, ಆಸ್ತಿ ಮತ್ತು ಮಾರ್ಕೆಟ್ ಮೌಲ್ಯ ಸೇರಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯನ್ನು ಸಿದ್ಧಪಡಿಸಿದೆ.

 

ಜಾಗತಿಕ ಮಟ್ಟದ ಟಾಪ್ 10 ಕಂಪೆನಿಗಳು ಹೀಗಿವೆ:
* ಐಸಿಬಿಸಿ

* ಚೀನಾ ಕನ್ ಸ್ಟ್ರಕ್ಷನ್ ಬ್ಯಾಂಕ್

* ಜೆ.ಪಿ. ಮೋರ್ಗನ್ ಚೇಸ್

* ಬರ್ಕ್ ಶೈರ್ ಹಾಥ್ ವೇ

* ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ

* ಸೌದಿ ಅರೇಬಿಯನ್ ಆಯಿಲ್ ಕಂಪೆನಿ

* ಪಿಂಗ್ ಆನ್ ಇನ್ಷೂರೆನ್ಸ್ ಗ್ರೂಪ್

* ಬ್ಯಾಂಕ್ ಆಫ್ ಅಮೆರಿಕಾ

* ಆಪಲ್

* ಬ್ಯಾಂಕ್ ಆಫ್ ಚೀನಾ

ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ ಭಾರತದ 50 ಕಂಪೆನಿಗಳು

ಫೋರ್ಬ್ಸ್ ಗ್ಲೋಬಲ್ 2000ದಲ್ಲಿ ಸ್ಥಾನ ಪಡೆದಿರುವ ಭಾರತದ ಟಾಪ್ 10 ಕಂಪೆನಿಗಳು
* ರಿಲಯನ್ಸ್ ಇಂಡಸ್ಟ್ರೀಸ್

* ಎಚ್ ಡಿಎಫ್ ಸಿ ಬ್ಯಾಂಕ್

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

* ಐಸಿಐಸಿಐ ಬ್ಯಾಂಕ್

* ಒಎನ್ ಜಿಸಿ

* ಎಚ್ ಡಿಎಫ್ ಸಿ

* ಟಿಸಿಎಸ್

* ಐಒಸಿ

* ಎಲ್ ಅಂಡ್ ಟಿ

* ಎನ್ ಟಿಪಿಸಿ

English summary

50 Indian Companies In Forbes Global 500 List

50 Indian public listed companies in Forbes global 500 list. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X