ಅಜ್ಮನ್ ನಲ್ಲಿ ವಾಸವಿರುವ ಭಾರತೀಯ, ಏಳು ವರ್ಷ ಕಪಿಲ್ ರಾಜ್ ಕನಗರಾಜ್ ಗೆ ದುಬೈನ ಸುಂಕರಹಿತ ರಾಫಲ್ ಟಿಕೆಟ್ ಬಹುಮಾನ ಬಂದಿದೆ. ಅದು ಎಷ್ಟು ಮೊತ್ತಕ್ಕೆ ಗೊತ್ತಾ 1 ಮಿಲಿಯನ್ ಅಮೆರಿಕನ್ ಡಾಲರ್. ಭಾರತದ ರುಪಾಯಿಗಳಲ್ಲಿ ಇವತ್ತಿನ ಲೆಕ್ಕಕ್ಕೆ (ಮಾರ್ಚ್ 18, 2020) 7.30 ಕೋಟಿಗೂ ಸ್ವಲ್ಪ ಹೆಚ್ಚು.
ಕಪಿಲ್ ರಾಜ್ ಗಾಗಿ ಆತನ ತಂದೆ ಕನಗರಾಜ್ ಅವರು ಫೆಬ್ರವರಿ 21ನೇ ತಾರೀಕು ಲಾಟರಿ ಟಿಕೆಟ್ ಖರೀದಿಸಿದ್ದರು. ಕನಗರಾಜ್ ಅವರು ಮೂಲತಃ ತಮಿಳುನಾಡಿನವರು. ಕಳೆದ ಇಪ್ಪತ್ತೇಳು ವರ್ಷಗಳಿಂದ ಅಜ್ಮನ್ ನಲ್ಲಿ ವಾಸವಿದ್ದಾರೆ. "ನನಗೆ ಹೇಗೆ ಅನಿಸುತ್ತಿದೆ ಎಂಬುದನ್ನು ಮಾತಿನಲ್ಲಿ ಹೇಳುವುದಕ್ಕೆ ಆಗುತ್ತಿಲ್ಲ. ಈ ಆಶೀರ್ವಾದ ಮಾಡಿದ ದೇವರಿಗೆ ನಾನು ಹಾಗೂ ನನ್ನ ಕುಟುಂಬ ಧನ್ಯವಾದ ಹೇಳ್ತೀವಿ.

"ಈಗ ಬಂದಿರುವ ಬಹುಮಾನದ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ನಮ್ಮ ಫರ್ನೀಚರ್ ಅಂಗಡಿ ವ್ಯವಹಾರಕ್ಕೆ ಬಳಸುತ್ತೇನೆ ಮತ್ತು ನನ್ನ ಮಗನ ಭವಿಷ್ಯಕ್ಕಾಗಿ ಬಳಸುತ್ತೇನೆ. ಬದುಕು ಬದಲಿಸುವ ಗೆಲುವು ನೀಡಿದ ದುಬೈ ಡ್ಯೂಟಿ ಫ್ರೀಗೆ ಧನ್ಯವಾದಗಳನ್ನು ಹೇಳ್ತೇನೆ" ಎಂದು ಕನಗರಾಜ್ ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications