ಆಪಲ್ ಕಂಪೆನಿಯ ಸೆಪ್ಟೆಂಬರ್ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ ಬಿಡುಗಡೆ ಮುಂದಕ್ಕೆ ಹೋಗಿತ್ತು. ಆದ್ದರಿಂದ ಹೊಸ ಐಫೋನ್ 12ಕ್ಕಾಗಿ ಇನ್ನಷ್ಟು ಸಮಯ ಕಾಯಬೇಕಾಯಿತು. ಇದೀಗ ಬಂದಿರುವ ವದಂತಿ ಪ್ರಕಾರ, ನಾಲ್ಕು ಫೋನ್ ಗಳು ಈ ಸರಣಿಯಲ್ಲಿ ಬಿಡುಗಡೆ ಆಗಲಿವೆ. ಐಫೋನ್ 12ರ ಬೆಲೆ ಬಗ್ಗೆ ಲೈವ್ ಮಿಂಟ್ ವರದಿ ಮಾಡಿದೆ.
ಈಗ ಹರಿದಾಡುತ್ತಿರುವ ಮಾಹಿತಿಯಂತೆ: ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೋ ಹಾಗೂ ಐ ಫೋನ್ ಪ್ರೋ ಮ್ಯಾಕ್ಸ್ ಬಿಡುಗಡೆ ಆಗಲಿದೆಯಂತೆ. ಆಪಲ್ ರೂಮರ್ಸ್ ಎಂಬ ಟ್ವಿಟ್ಟರ್ ನಿಂದ ಹೊರ ಬಂದಿರುವ ಮಾಹಿತಿ ಇದು. ಹಾಗಿದ್ದರೆ ಯಾವ ಮಾಡೆಲ್ ಬೆಲೆ ಎಷ್ಟು ಎಂದು ಹಾಕಲಾಗಿದೆ ಎಂಬ ಕುತೂಹಲವೇ? ಇಲ್ಲಿದೆ ಡೀಟೇಲ್ಸ್.

12 ಮಿನಿ (5.4 ಇಂಚು) :
64GB $649
128GB $699
256GB $799
- 12 (6.1 ಇಂಚು) :
64GB $749
128GB $799
256GB $899
- 12 ಪ್ರೋ (6.1 ಇಂಚು) :
128GB $999
256GB $1099
512GB $1299
- 12 Pro Max (6.7 ಇಂಚು) :
128GB $1099
256GB $1199
512GB $1399
ಇಲ್ಲಿರುವ ಮಾಹಿತಿಯಲ್ಲಿ ಯಾವುದೆಷ್ಟು ನಿಜ ಎಂದು ತಿಳಿದುಕೊಳ್ಳುವುದಕ್ಕೆ ಖಂಡಿತಾ ಕಾಯಲೇಬೇಕು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications