ಆ್ಯಪಲ್ ಐ-ಫೋನ್ ಅಂದ್ರೆ ನನಗೆ ತುಂಬಾ ಇಷ್ಟ, ನಾನು ಆ್ಯಪಲ್ ಐ-ಫೋನ್ ಬಿಟ್ಟು ಬೇರೆ ಬಳಕೆ ಮಾಡೋದೆ ಇಲ್ಲ. ಮುಂಬರುವ ಆ್ಯಪಲ್ ಐ-ಫೋನ್ ಸೀರಿಸ್ ಖರೀದಿ ಮಾಡಬೇಕು ಎಂದು ಬಯಸಿದವರಿಗೆ ಇಲ್ಲಿದೆ ಗುಡ್ ನ್ಯೂಸ್
ಆ್ಯಪಲ್ ಕಂಪನಿಯು 2020 ಸೆಪ್ಟೆಂಬರ್ ತಿಂಗಳಿನಲ್ಲಿ ಐ-ಫೋನ್ 12 ಪ್ರೊ ಹಾಗೂ 12 ಪ್ರೊ ಮ್ಯಾಕ್ಸ್ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. 6 ಜಿಬಿ Ram ಒಳಗೊಂಡ ಈ ಮೊಬೈಲ್ ಜೊತೆಗೆ ವೈರ್ಲೆಸ್ ಇಯರ್ಫೋನ್ ಕೊಡುವ ಯೋಚನೆ ಮಾಡಿದೆ.

ಆ್ಯಪಲ್ ಐ-ಫೋನ್ಗಳಲ್ಲಿ ಸಾಮಾನ್ಯವಾಗಿ ವೈರ್ ಇರುವಂತಹ ಏರ್ಪಾಡ್ಗಳನ್ನು ನೀಡಲಾಗುತ್ತಿತ್ತು. ಆದರೆ 2020ರಲ್ಲಿ ಬಿಡುಗಡೆಯಾಗಲಿರುವ ಐ-ಫೋನ್ಗಳಲ್ಲಿ ವೈರ್ಲೆಸ್ ಏರ್ಪಾಡ್ಗಳನ್ನು ನೀಡಲು ಕಂಪನಿಯು ಯೋಜನೆ ಹಾಕಿಕೊಂಡಿದೆ ಎಂದು 'ದಿ ಮಿಂಟ್' ವರದಿ ಮಾಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಆ್ಯಪಲ್ ಹೊಸ ಮಾದರಿಯ ವೈರ್ಲೆಸ್ ಇಯರ್ಫೋನ್ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಇದರ ಬೆಲೆ 24,900 ರುಪಾಯಿ. ಆದ್ರೀಗ ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ಆ್ಯಪಲ್ ಪ್ರೊ 12ನಲ್ಲಿ ಮೊಬೈಲ್ ಜೊತೆಗೆ ಈ ವೈರ್ಲೆಸ್ ಇಯರ್ಫೋನ್ ಸಿಗಲಿದೆ ಎನ್ನುವುದು ಆ್ಯಪಲ್ ಐ-ಫೋನ್ ಬಳಕೆದಾರರಿಗೆ ನಿಜಕ್ಕೂ ಖುಷಿಯ ಸಂಗತಿಯಾಗಿದೆ.
ಆ್ಯಪಲ್ ಅಷ್ಟೇ ಅಲ್ಲದೆ ಸ್ಯಾಮ್ಸಂಗ್, ಎಕ್ಸೋಮಿ ಕಂಪನಿ ಕೂಡ ಮುಂದಿನ ವರ್ಷದಲ್ಲಿ ಹೊಸ ಮೊಬೈಲ್ ಸೀರಿಸ್ ಜೊತೆಗೆ ವೈರ್ಲೆಸ್ ಇಯರ್ ಫೋನ್ ನೀಡುವ ಸಾಧ್ಯತೆ ಹೆಚ್ಚಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications