ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ ಜೂನ್ 8ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 8ರ (ಸೋಮವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,690ರಿಂದ 40,289
ಗೊರಬಲು 15,015ರಿಂದ 22,501
ರಾಶಿ 32,019ರಿಂದ 37,109
ಸರಕು 46,399ರಿಂದ 66,269
ಚಾಲಿ 18,369ರಿಂದ 26,999
ಕೋಕಾ 14,519ರಿಂದ 20,399
ಸಿಪ್ಪೆಗೋಟು 8,385ರಿಂದ 13,829
ಕೆಂಪುಗೋಟು 14,899ರಿಂದ 24,069
ಬಿಳಿಗೋಟು 12,099ರಿಂದ 20,899
ಹಸ - 35,819ರಿಂದ 36,269

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,300
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6400
ಮೆಣಸು (ಕೇಜಿಗೆ)
290-310
ರಬ್ಬರ್ (ಕೇಜಿಗೆ)
RSS 4- 121
RSS 5- 117
ISNR 20 - 106
LATEX- 86
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications