ಅಡಿಕೆ, ಕಾಫಿ, ಮೆಣಸು, ರಬ್ಬರ್ ಜೂನ್ 9ರ ಬೆಲೆ ವಿವರ
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿನ ಜೂನ್ 9ನೇ ತಾರೀಕಿನ (ಮಂಗಳವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 36,399ರಿಂದ 40,209
ಗೊರಬಲು 16,399ರಿಂದ 21,469
ರಾಶಿ 30,259ರಿಂದ 37,089
ಸರಕು 44,069ರಿಂದ 66,219
ಚಾಲಿ 25,318ರಿಂದ 26,699
ಕೋಕಾ 16,899
ಸಿಪ್ಪೆಗೋಟು 12,609ರಿಂದ 13,729
ಕೆಂಪುಗೋಟು 17,899ರಿಂದ 21,399
ಬಿಳಿಗೋಟು 15,899ರಿಂದ 19,999
ಹಸ - 35,819ರಿಂದ 36,269

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,300
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6400
ಮೆಣಸು (ಕೇಜಿಗೆ)
290-310
ರಬ್ಬರ್ (ಕೇಜಿಗೆ)
RSS 4- 121
RSS 5- 117
ISNR 20 - 107
LATEX- 86
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications