ಪ್ರಮುಖ ಮಾರುಕಟ್ಟೆಯಲ್ಲಿ ಜೂನ್ 11ನೇ ತಾರೀಕಿನ (ಗುರುವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ಇತ್ಯಾದಿಗಳ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ: ಬೆಟ್ಟೆ 35,519ರಿಂದ 39,130, ಗೊರಬಲು 16,109ರಿಂದ 21,625, ರಾಶಿ 31,000- 36,999, ಸರಕು 45,009ರಿಂದ 66,109, ಚಾಲಿ 25,318ರಿಂದ 26,699, ಕೋಕಾ 16,899, ಸಿಪ್ಪೆಗೋಟು 12,609ರಿಂದ 13,729, ಕೆಂಪುಗೋಟು 17,899ರಿಂದ 21,399, ಬಿಳಿಗೋಟು 15,899ರಿಂದ 19,999.
ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,700, ಅರೇಬಿಕಾ ಪಾರ್ಚ್ ಮೆಂಟ್ - 10,000, ರೊಬಸ್ಟಾ ಕಾಫಿ - 3,200, ರೊಬಸ್ಟಾ ಪಾರ್ಚ್ ಮೆಂಟ್- 6400.

ಮೆಣಸು (ಕೇಜಿಗೆ)
290-315
ರಬ್ಬರ್ (ಕೇಜಿಗೆ)
RSS 4- 120, RSS 5- 118, ISNR 20 - 107, LATEX- 86.
ಏಲಕ್ಕಿ
ಕೂಳೆ 1,400- 1,500, ನಡುಗೋಲು 1,800- 1,900, ರಾಶಿ 2,000- 2,100, ರಾಶಿ ಉತ್ತಮ 2,100- 2,200, ಜರಡಿ 2,300- 2,400, ಹೆರಕಿದ್ದು 2,600- 2,700, ಹಸಿರು ಸಾಧಾರಣ 1,400- 1,500, ಹಸಿರು ಉತ್ತಮ 1,600- 1,700, ಹಸಿರು ಅತಿ ಉತ್ತಮ 2,200- 2,400.
ಅರಿಶಿನ
4,800- 15,500
ಶುಂಠಿ
1,500- 10,000
ಒಣ ಶುಂಠಿ
7,000- 23,547
ಗೋಡಂಬಿ
5,000- 11,000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications