ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ಏಲಕ್ಕಿಯ ಸೆ. 16ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿ ದರದ ಸೆ. 16ನೇ ತಾರೀಕಿನ ದರದ ವಿವರ ಇಂತಿದೆ.

ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 37000-39659

ಗೊರಬಲು- 17009-25100

ರಾಶಿ- 31500-36691

ಸರಕು - 47109-67000

ಚಾಲಿ- 31329-31329

ಕೋಕಾ- 22105-26001

ಸಿಪ್ಪೆಗೋಟು -12615-17515

ಕೆಂಪುಗೋಟು- 24419

ಬಿಳಿಗೋಟು- 25299-26099

ಮಂಗಳೂರು APMC
ಕೋಕಾ- 20000-28000

ಚಿತ್ರದುರ್ಗ APMC
ರಾಶಿ- 34639-35069

ಅಪಿ- 35119-35559

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ಏಲಕ್ಕಿಯ ಸೆ. 16ರ ದರ

ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 10800

ಅರೇಬಿಕಾ ಕಾಫೀ- 3725

ರೊಬಸ್ಟಾ ಪಾರ್ಚ್ ಮೆಂಟ್- 5775

ರೊಬಸ್ಟಾ ಕಾಫೀ- 3400

ಮೆಣಸು - 310-335

ರಬ್ಬರ್
RSS 4 - 133

RSS 5 - 128

ISNR 20 - 108

Latex - 77

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+