ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಸೆಪ್ಟೆಂಬರ್ 3ರ ಗುರುವಾರದ ಬೆಲೆ ಹೀಗಿದೆ.
ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36009- 40699
ಗೊರಬಲು 17020- 25550
ರಾಶಿ 31089- 37100
ಸರಕು 45000- 69550
ಚಾಲಿ 25100- 30329
ಕೋಕಾ 19125- 24699
ಸಿಪ್ಪೆಗೋಟು 8500- 16569
ಕೆಂಪುಗೋಟು 19000- 28099
ಬಿಳಿಗೋಟು 16200- 26100
ಶಿರಸಿ ಎಪಿಎಂಸಿ
ಚಾಲಿ 29499- 33291
ರಾಶಿ 31899- 37699
ಮಂಗಳೂರು ಎಪಿಎಂಸಿ
ಕೋಕಾ- 20000-28000
ಚಿತ್ರದುರ್ಗ ಎಪಿಎಂಸಿ
ರಾಶಿ 36529- 36989
ಅಪಿ 37039-37469
ಪುತ್ತೂರು ಎಪಿಎಂಸಿ
ಕೋಕಾ 8500- 20000
ಹೊಸ ಚಾಲಿ 18000- 36000
ಹಳೇ ಚಾಲಿ 24000-32000
ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700
ಅರೇಬಿಕಾ ಪಾರ್ಚ್ ಮೆಂಟ್ 11000
ರೊಬಸ್ಟಾ ಕಾಫೀ 3100
ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 310-330
ರಬ್ಬರ್
RSS 4 - 138
RSS 5 - 134
ISNR 20 - 111
Latex - 78
ಏಲಕ್ಕಿ
ಕೂಳೆ - 900-950
ನಡುಗೋಲು - 1100-1200
ರಾಶಿ - 1400-1450
ರಾಶಿ ಉತ್ತಮ - 1600-1650
ಜರಡಿ - 1800-1850
ಹೆರಕಿದ್ದು - 2200-2300
ಹಸಿರು ಸಾಧಾರಣ - 1000-1050
ಹಸಿರು ಉತ್ತಮ - 1400-1500
ಹಸಿರು ಅತಿಉತ್ತಮ - 1800-1900
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications