For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 4ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಸೆಪ್ಟೆಂಬರ್ 4ರ ಶುಕ್ರವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36500- 40786

ಗೊರಬಲು 16109- 25700

ರಾಶಿ 32669- 37091

ಸರಕು 47899- 69299

ಚಾಲಿ 25100- 30329

ಕೋಕಾ 19125- 24699

ಸಿಪ್ಪೆಗೋಟು 8500- 16569

ಕೆಂಪುಗೋಟು 19000- 28099

ಬಿಳಿಗೋಟು 16200- 26100

ಶಿರಸಿ ಎಪಿಎಂಸಿ
ಚಾಲಿ 29499- 33291

ರಾಶಿ 31899- 37699

Gold, Silver Rate: ಸೆ. 4ರ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರGold, Silver Rate: ಸೆ. 4ರ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಮಂಗಳೂರು ಎಪಿಎಂಸಿ
ಕೋಕಾ- 20000-28000

ಚಿತ್ರದುರ್ಗ ಎಪಿಎಂಸಿ
ರಾಶಿ 36529- 36989

ಅಪಿ 37039-37469

ಪುತ್ತೂರು ಎಪಿಎಂಸಿ
ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಸೆಪ್ಟೆಂಬರ್ 4ರ ದರ

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 11000

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಷೇರು ಮಾರ್ಕೆಟ್ ಕುಸಿತದ ಮಧ್ಯೆಯೂ ಏರಿಕೆ ಕಂಡ ಮಾರುತಿ ಸುಜುಕಿಷೇರು ಮಾರ್ಕೆಟ್ ಕುಸಿತದ ಮಧ್ಯೆಯೂ ಏರಿಕೆ ಕಂಡ ಮಾರುತಿ ಸುಜುಕಿ

ಮೆಣಸು 310-330

ರಬ್ಬರ್
RSS 4 - 136

RSS 5 - 132

ISNR 20 - 111

Latex - 78

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price in Karnataka Today 4 September, 2020

Check out the arecanut, coffee, pepper, rubber latest market prices in karnataka today (4th September, 2020). Take a look.
Story first published: Friday, September 4, 2020, 21:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X