ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 1ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 1ರ (ಬುಧವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,500ರಿಂದ 38,409
ಗೊರಬಲು 16,399ರಿಂದ 21,440
ರಾಶಿ 33,000ರಿಂದ 36,889
ಸರಕು 47,819ರಿಂದ 67,150
ಚಾಲಿ 24,899ರಿಂದ 27,215
ಕೋಕಾ 18,899ರಿಂದ 22,800
ಸಿಪ್ಪೆಗೋಟು 8,500ರಿಂದ 14,699
ಕೆಂಪುಗೋಟು 18,899ರಿಂದ 22,800
ಬಿಳಿಗೋಟು 16,099ರಿಂದ 20,909
ಅಪಿ 36,419ರಿಂದ 36,829

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,300
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6,000
ಮೆಣಸು (ಕೇಜಿಗೆ)
290-310
ರಬ್ಬರ್ (ಕೇಜಿಗೆ)
RSS 4- 118
RSS 5- 114
ISNR 20 - 103
LATEX- 83
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications