For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 10ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 10ರ ಸೋಮವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)

ಶಿವಮೊಗ್ಗ/ಸಾಗರ

ಬೆಟ್ಟೆ 36511- 40099

ಗೊರಬಲು 15100- 26191

ರಾಶಿ 33121- 37599

ಸರಕು 47619- 66708

ಚಾಲಿ 25009- 30237

ಕೋಕಾ 16199- 25501

ಸಿಪ್ಪೆಗೋಟು 8319- 15989

ಕೆಂಪುಗೋಟು 15569- 25889

ಬಿಳಿಗೋಟು 11219- 24889

ಶಿರಸಿ ಎಪಿಎಂಸಿ

ಚಾಲಿ 26899-34091

ರಾಶಿ 34099- 37601

ಮಂಗಳೂರು ಎಪಿಎಂಸಿ

ಕೋಕಾ- 24000-28000

ಚಿತ್ರದುರ್ಗ ಎಪಿಎಂಸಿ

ರಾಶಿ 36629- 37069

ಅಪಿ 37139-37589

ಪುತ್ತೂರು ಎಪಿಎಂಸಿ

ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 10ರ ದರ

 

ಕಾಫೀ (50 ಕೇಜಿ ಚೀಲಕ್ಕೆ)

ಹಾಸನ

ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 290-315

ರಬ್ಬರ್

RSS 4 - 134

RSS 5 - 131

ISNR 20 - 111

Latex - 79

Gold, Silver Rate: ಆ. 10 ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

ಏಲಕ್ಕಿ

ಕೂಳೆ - 900-950

ನಡುಗೋಲು - 1000-1050

ರಾಶಿ - 1200-1300

ರಾಶಿ ಉತ್ತಮ - 1400-1500

ಜರಡಿ - 1600-1700

ಹೆರಕಿದ್ದು - 2000-2100

ಹಸಿರು ಸಾಧಾರಣ - 1000-1100

ಹಸಿರು ಉತ್ತಮ - 1300-1400

ಹಸಿರು ಅತಿಉತ್ತಮ - 1800-2000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price On 10 August

In this article arecanut, coffee, pepper, rubber latest market prices given
Story first published: Monday, August 10, 2020, 19:45 [IST]
Company Search
COVID-19